ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3) 78 ಸೀತಾ ಚರಿತೆ ಸುಂ 1 ದರತರಮೆನಿಪ ವರವಿಮಾನವ ನತಿಪರಾಕ್ರಮದೆ || ಮೆರವ ರವಿಗೆ ಸಮಾನವಾಗಿಹು | ದುರುತರಮೆನಿಸಿಕೊಂಡತಿ ಮನೆ ಹರವನಾಗಿಪುದೀ ವಿಮಾನವು ನೆಡೆ ಭೂತದಿ 11 _೨೦ | ಇಂದು ಮುಖಿ ಕೇಳ ತಿಮನೋಹರ | ವೆಂದೆನಿಸ ನೋಟವನು ತಳದರ | ವಿಂದದಂತುರೆಮೆರೆವ ನಿನ್ನ ಯ ಮುಖವು ಕಂದಿಹುದು || ಹಿಂದೆನಾನಿಂ ತಾವವನಿತೆಗು | ವಂದಿಸಿಲ್ಲವರುಗಳ ನೀತರ | ದಿಂದೆ ಕೇಳಿದುದಿಲ್ಲ ನಿನ್ನ ನು ಬೇಡುವಂದದಲಿ || ೧ || ಖಳನ ಮಾತುಗಳೆಲ್ಲವನು ಈ ! ೪ಳುತ ಮುಖವನು ಮುಚ್ಚಿಕೊಂಡಾ | ಲಲಿತೆ ಎಸ್ಪದೊಳಂದುನ ಯನಾಂಬವನು ಸುರಿಸಿದಳು | ಸಲೆ ವಿಷಾದಿಸಿ ಹಗಲಿರುಳು ಮಿನ | ಕುಲತಿಲಕರಾಘವನ ಜಾನಿಸಿ / ಬಳಲುತತಿ ದೈನ್ಯವನುತಾಳ್ ಸೃಷ್ಣ ಳೆನಿಸಿದಳು || .೨ || ದನುಜವಲ್ಲಭ ನೀ ತೆರದೊಳಾ | ನಹಿ ಚ ಜಾನಕಿಗೆ ಸೆ: | ೪ ನಿಜಚಿತ್ತದೊಳಂದು ತಿಳಿದನು ಕಾವಶನೆ ನತ .: ಮನದೊಳಂಜ, ಸೀತೆ ರಾಮನ | ನೆನೆದು ಕೋಸವನಾಂತು ಕೂಡೆ ರ | ಜನಿಚರೇಂದ್ರನಿಗೆಂದಳಾಗಲೆ ಸಿಡಿದು ಕಡ್ಡಿಯನು || .-೩ | ಮನುಜಘಾತುಕಕೇಳು ರಘುನಂ | ದನನು ಭವರದಶರಥನಸುತ | ನೆ ನಿಶನು ವಿಶಾಲವಹ ನಯನಂಗಳನು ತಾಳಹನು | ಘನಸುಬಾಹುಗಳ೦ ದೆಸೆವನು ತ | ಪನಕುಲದೊಳುವೆನು ಜಗದೊಳು | ವಿನುತಿವೆತಿ ಹ ರಾಮನೆನಿಸುತ ಜನಸಮೂಹದಲಿ | «8 | ವಿನುತಿಯಾಂತಿಹ ನಮಲ ಸತ್ಯದೊ | ೪ನಗೆ ರಾಮನೆದೇವರಾಗಿಯು | ಮಿನಯನಾಗಿಯು ವಿಹ ನು ಅಹಣಸಹಿತ ರಣದೊಳಗೆ | ಘನತರಗ೪೦ ಕಡಿದಪನು ನಿ | ನನ ತಿ ಶೀಘ್ರದೊಳಾರಘವರನೆ | ೮ ನಿಶಿಚರಕೇಳೆನುತ ಜಾನಕಿನುಡಿದಳಾ ಗ್ರಹಿಸಿ | ೯೫ || ದಾನವಾಧಮಕೇಳು ನನ್ನ ನು (ಕಾನನದೊಳಾ ರಾ ಮಲಕ್ಷಣ | ರಾನಿಯಕುಟೀರದೊಳಿರುವ ವೇಳೆಯೊಳವರಿದಿರಲಿ | ನೀ। ನು ವಂಚಿಸಿತಂದಿರೆ ಜನ | ಸ್ಥಾನದೊಳು ಖರನಳಿದತೆರದೆ | ೪ಾ ) ೯ಇನಾಶವನೈದುತಿದ್ದೆ ರಘುವರನಂಬಿನಲಿ || ೦೬ || ಗರುಡನಲಿಹಾವುಗಳು ಸಾಯುವ / ತೆರದೊ೪ ಘೋಾರಾಕೃತಿಗಳನು 1 ಧರಿಸಿ ದಬಲಶಾಲಿಗಳ ನಿಪ ಗೂಳರಕ್ಕಸರು | ಭರದೊಳು ವಿಷಾದವನು ತಾಳುತ | ಮರಣ ವನು ಹೊಂದುವರು ರಾಮನ | ಶರದೊಳಂದಾ ರಾವಣಗೆ ಪೇಳಿದಳು ಭೂಮಿಸುತೆ | L೬ | ಮನುಜಭಕ್ಷಕಕೇಳು ರಘುವೀ 1 ರನಕರಂಗಳು ನಿನ್ನ ದೇಹವ 1 ನು ನೆರೆಸೀಳ್ಳುವು ನನ್ನ ಕೊಲ್ಲುವರಿಲ್ಲವೆಂದೆನುತ | 6