ಪಂಚಮಾಶ್ಯಾಸ. 99 ಅತ್ಯಲ್ ರಾಕ್ಷಸನಾಥಂ | ಚಿತ್ತದೊಳಂ ರಾಮನಂಘ್ರಗಂ ಮತ್ತನುವು | ತೆತ್ತ ಸೆನೆಂದಿಗೆ ತಾನೆ | ದುತ್ತ ಮತದ್ದಾನದಿಂದಮಿರ್ದo ಮನೆಯೋಳ್ || ೯೦ || ಕಪಿಯೊಂದೆಂದುಂ ಭೂ | ಮಿಪನರಸಿಯನೈದೆ ಕಾಣೋಡಿಪ್ಪುದುಮೆನುತುಂ || ಸೊಪನಂಗಂಡಳ್ಳುಂ ದಶ | ಲಪನಂ ನಡೆತಂದನಪರರಾತ್ರಿಯೋಳಾಗಳ್ {{ ೯n 11, ನಿಷ್ಠುರದಿಂ ಧರಣಿಜಿಯಂ || ಕಷ್ಟಂಬಡಿಸಿ ಕಂಡು ಕಪಿಯದನೆಲ್ಲಂ 11 ವಿಷ್ಟಪಪತಿಗಂ ದೂರ | ಛಿಷ್ಟಂ ತನಗಪ್ಪುದೆಂದು ಯೋಚಿಸಿದನವಂ || ೯೨ || ಅದುಮಲ್ಲದೆ ಸೀತಾವಿರ || ಹದೆ ಬಳಲಿದ ತನುವನವಳ ಸಂಗದಿನಿನ್ನಾಂ || ಪದುಳಂಗೆಯ್ಯಂ ಚಂದ್ರಮ | ವದನೆಯನುರೆ ನೋಳ್ಳೆನೆಂದು ಭರದಿಂ ಬಂದಂ 11 ೯೩ 18, ಸತಿಯರ ಗಡಣದೆ ರಾಕ್ಷಸ | ಪತಿ ಬರೆವರೆ ಕಂಡು ಹನುಮನೇನದ್ಭುತಮಂ | ದತುಳಿತತನುವ ಸಣ್ಣಿಸಿ ಕಿ ತಿಯಂ ನೆರೆ ನೋಡುತಿರ್ದ್ದನೆಲೆವರೆಯೊಳಗಿಂ | ೯೪ |! ಲಲನಾಕರಕಲಿತಸುಮಂ | ಜುಲದೀಪಾವಳಿಯ ಬೆಳಗಿನೊಳ ಶಕಂಠಂ || ಗಳಿಲನೆ ನಡೆತಂದುಂ ಮೇ ಣೆಳೆಯಣುಗಿಯ ಮು ಕುಳಿತಂ | ೯೫ | ನೋಡಿದನುರುದೇವತೆಯಂ | ಬಾಡಿದ ಸಸಿಮೊಗದ ಬತ್ತಿದೊಡಲಿನ ಸಲೆ ಕ | ಯೂ ಡಿದ ಗಲ್ಲದ ದುಃಖದೆ | ಕೋಡಿವರಿವ ನೇತ್ರಜಲದ ಜನಕಾತ್ಮಜೆಯಂ 1 ೯೬ | ನಿರಶನದಿಂದಂ ತನುವಂ | ಪರಿಶೋಷಣೆಗೆಯ್ಯಲೇಕೆ ಜವ್ವನದೊಳ್ ನಿ ||
ಪುಟ:ಹನುಮದ್ದ್ರಾಮಾಯಣಂ.djvu/೧೦೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.