110 ಹನುಮದ್ರಾಮಾಯಣ, ನಾವಳಿವೆರಸುಂ ಕಳಿಪ | ಲ್ಯಾ ವನಕೆಂದು ಕಂಡರನಿಲಾತ್ಮಜನಂ | ೨೨ | ತೋಲತೊಲಗೆನುತಂ ಗರ್ಜಿಸು | ತಲಘುಮಹಾಮಂತ್ರಪೂತದಿವ್ಯಾಸ್ತಗಳಾ | ವಲಿಯಿಂ ತರುಬಿದರಿನನಂ || ಜಲದಂಗಳ್ಳವಿವ ತೆರದೊಳನಿಲನ ಮಗನಂ. 1 ೨೩ | ತಿಮಿರಮನೊದೆದುದಯಿಸುವ || ರ್ಯಮನಂದದೊಳನಿಲತನುಜನುರುಕೋಪದೊಳಂ || ದಮಿತಾ ಸುರಸೈನಿಕಮಂ || ಯಮನೆಡೆಗಂ ಕಳಿಸಿ ನಿಂದನಾರ್ಭಟಿಸುತ್ತಂ || ೨೪ || ಉರುಭಯದಿಂದೊರ್ವ೦ ದಶ | ಶಿರಗಂ ದೂರಕ್ಕೆ ಕೇಳು ಬಿಸವಂದಂದಾ | ಜ್ಞರರೆ ಮಹಾಸುರರಂ ಸಂ | ಹರಿಸಿದೆ ಕಪಿಯಲ್ಪಮಲ್ಲುಮೆಂದುಂ ಪೇಳ್ತಂ ! ೨೫ | ನಡೆನಡೆ ನಿಲ್ಲದೆ ಕೋತಿಯ | ಕಡುಪಂ ನಿಲಿಸೆಂದು ಹೇಳಲಕನೊಳವನುಂ || ಪಡೆವೆರಸು ಬಂದು ವಾನರ | ರೊಡೆಯನನುಂ ಕವಿದು ನಿಂದನಾರ್ಭಟಿಸುತ್ತಂ || ೨೬ | ಸುರುಚಿರವನಮಂ ತರಿದಸು | ರರ ಕುಲಮಂ ಕೊಂದೆನೆಂದು ಗರ್ವದೊಳಿರ್ಪ್ಪಯ್ || ತರುಚರ ನಿನ್ನ ಸುವಂ ಮ | ಚರಕಾಹುತಿಗುಡುವೆನೆಂದು ಬೊಬ್ಬಿರಿದನವಂ || ೨೭ | ಕಿಡಿಗರೆವ ಕಳಂಬಗಳಂ | ತುಡಿಸಿ ಮಹಾಚಾಪಕ್ಕದೆ ತೆಗೆನೆರೆದಾಗಳ್ | ಫಡಫಡ ತೂಲತೊಲಗೆನುತಂ | ಕಡುಗಿನಿಸಿಂದೆಚ್ಚನನಿಲಸುತನಂ ದನುಜಂ | ೨೮ | ಈಕ್ಷಿಸಿ ಮಾರುತಿ ಕಿನಿಸಿo } ದಕ್ಷನ ಬಾಣಗಳನೈದೆ ಮುರಿಮುರಿದಿಡುತುಂ | ರಾಕ್ಷಸಕುಲಮಂ ಸದೆಯ | ಲ್ಯಾ ಕಣಮಸುರೇಂದ್ರಸೂನು ಸರವಳೆಗರೆದಂ | ೨೯ |
ಪುಟ:ಹನುಮದ್ದ್ರಾಮಾಯಣಂ.djvu/೧೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.