ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಪ್ತಮಾಶ್ವಾಸ. 133 ಕಾಲನ ಪುರಕಟ್ಟಿದನಂ | ಸೋಲಿಸಿದ ಬಲಿಷ್ಠ ನೊಡನೆ ಸೆಣಸೆಯಸಾಧ್ಯಂ || ೫೨ | ಆತನ ಶರದಿದಿರೊಳ್ಳಿ | ಊಾತಂ ತಾನಾವನಮರದೈತೊರಗರೊಳ್ || ಭೂತೇಶಾದ್ಯರ ಮರೆವುಗೆ | ಪಾತಾಳಕ್ಕಿಳಿಯೆ ಬಿಡದು ತನ್ಮಂತ್ರಾಸ್ತ್ರಂ 11 ೫೩ 11 ನೀನೇನಾದೊಡೆಯುಂ ಮತಿ | ಹೀನನೆ ಪೌಲಸ್ತ್ರಮುನಿವಸುತನಕ್ಕೆ ಮಹಾ | ಜ್ಞಾನಿಯಲಾ ಶ್ರುತಿ ನಿನ್ನಾ | ಧೀನಮಲಾ ಶಂಕರಾರ್ಚಕಂ ನೀನೆಯಲಾ 11 ೫೪ | ಪರಸತಿಯೋಳ್ ಮನಮಿಟ್ಟುಂ | ಸುರಪತಿಯೇನಾದನಬ್ಬನೆಂತಿಪ್ಪF೦ ಶ್ರೀ !! ವರನರಸಿಯನನಘಯನುರು | ತರಸುಪತಿವ್ರತೆಯನೈದೆ ತಂದೆ ನಿರರ್ಥಂ ಉರಿಯಂ ಸಲೆ ಸೊಂಕಿದ ಕ ! ಸ್ಪುರದಂತಾಯ್ತ ಕಟ ನಿನ್ನ ಸಕಲೈಶ್ವರ್ಯಂ || ಹರಹರ ನಿನಗೀ ದುರ್ಮತಿ | ದೊರೆದುದೆ ಕುಲನಾಶಕಾರಣಂ ತಾನೆನಿಕುಂ 11 ೫೬ { ವಾನರಪತಿಯೋರ್ವ್ವ೦ ಬಂ ! ದೀ ನಗರಮನೈದೆ ಪೊಕ್ಕು ದನುಜಾವಳಿಯಂ || ತಾನರೆವಾಗಳ್ಳಟುಭಟ | ರೇನೆಸಗಿದರಿವರನೈದೆ ನಚ್ಚಿರವೇಡಯ್ 1 ೫೭ || ಸರಸಿಜನೇತ್ರನ ವಿಶಿಖಂ || ಬರುವುದಕಂ ಮುನ್ನಮಿಂದೆ ಸೀತಾಸತಿಯಂ | ಕರೆದುಯೊಪ್ಪಿಸಿ ರಘುಜಗೆ | ಶರಣಾಗಲ್ ಪೊರೆವನಾತನುರುಕೃಪೆಯಿಂದ || ೫ಲೆ 11, ನಿನಗಿಂ ಲಜ್ಞೆಯದಾದೊಡ | ಮೆನಗಪ್ಪಣೆಗೊಟ್ಟು ಕಳಿಸೆಯವನೀಸುತೆಯಂ | . ಇನಕುಲತಿಲಕಂಗೊಪ್ಪಿಸಿ | ವಿನಯದಿನೆಳ್ತರ್ಪ್ಪೆನರಸ ಬಿಡು ಮೂರ್ಖತೆಯಂ 1) ೫೯ || 18