170 ಹನುಮದ್ರಾಮಾಯಣ. ಇರದೋರೊರ್ವರ ಸತ್ವದ | ಪರಿಯಂ ತೋರುತ್ತ ಮಧಿಕಸಾಹಸದಿಂದಂ || ೧೫೭ ! ದಾನವರಿರಿದ ತಿವಿದರ್ | ವಾನರರುಂ ಮುಷ್ಟಿಯಿಂದ ದನುಜರ್ ಗದೆಯಂ || ಕಯ್ಕೆಗೆಪಿಟ್ಟರ್ ಕಪಿಗಳ್ | ಬಾನೆಡೆಗಂ ನೆಗೆದು ವೃಕ್ಷದಿಂ ಸದೆಬಡಿದರ್ | | ೧೫ಲೆ | ನರನಾಥನೆಡೆಗೆ ರಧಮಂ || ಭರದಿಂ ಕೊಂಡುಯ್ಯಲುಸಿರ್ದು ಸೂತನೊಳಂ ಚ || ಜ್ವರದಿಂ ಪ್ರಹಸನೆರೆ | ನೆರೆದಿರೆಯಲ್ಲಲ್ಲಿ ಕೀಶನಾಥರ್ ತಡೆದರ್ || ೧೫೯ | ಅವರವರಂ ಗೆಲ್ಲುಂ ರಾ | ಘವನೆಡೆಗಂ ಬರ್ಪ್ಪ ಸಮಯಕಗ್ನಿಕುಮಾರಂ || ಜವದಿಂದಿದಿರಾಂತವನಾ | ಹವಕಂ ಮೆಯ್ಕೆಟ್ಟು ನಿಂದನೇಂ ಸಾಹಸಿಯೊ || ೧೬೦ || ನೀನೇನೆನ್ನೊಡನಾಹವ || ಕಾನುವನಪಹಾಸ್ಯನಾಯ್ತದೆನ್ನದಟಿಗೆನು | ತಾ ನೀಲನ ಮೇಲಂಬಿನ! ಸೋನೆಯನುರೆ ಕರೆದನಸುರನಾಯಕಸಚಿವಂ || ೧೬೧ ! ಸರಲಂ ಮುರಿಮುರಿದುಂ ಸ | ತರದಿಂದೊಂದಬ್ರಿಶಿಖರಮಂ ಕಿಳು ನಿಶಾ | ಚರರಧಕಿಮ್ಮೊಡಮದು ಜ | ರ್ಜರಿತಂ ತಾನಾದುದಗ್ನಿಜನ ಸತ್ಯದೊಳಂ ಮಗುಳೊಂದು ರಧಮನೇದ್ದು ೯೦! ಬಗೆಬಗೆಯ ಮಹಾಸ್ಯನಿಚಯವರ್ಷ೦ಗೆಯ್ಯ || ಲ್ಯಗಿನಿಯ ಮಗನದಕಂಜದೆ | ನಿಗರದ ಬಿಟ್ಟಿನಿಂದೆ ಪೊಡೆದಂ ಖಳನಂ || ೧೬೩ ಅರೆಗಳಿಗೆ ಮೆಯ್ಕರೆದು ದನು | ಜರ ಸೇನೆಯ ನಾಥನುಗ್ರಕೋಪದೊಳುರುಮು | ಧ್ವರದಿಂದ ತಿವಿಯಲ್ ತ | ತೃರಿಸಿದೊಡಂ ತರಹರಿಸುತೆ ನಿಂದಂ ನೀಲಂ | ೧೬೪ | 8 ܦܧܗ |
ಪುಟ:ಹನುಮದ್ದ್ರಾಮಾಯಣಂ.djvu/೧೭೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.