ನವಮಾಶ್ವಾಸ. 181 ಹೃನೆಯೆಬ್ಬಿಸಿ ಕರೆತರ್ಪ್ಪುದು | ಮನಲಸುರವಾತಮಂದು ಬಂದುದು ಪೊರೆಗಂ 11 ೬೭ | ನೀಳಗಿರಿ ಮಲಂಗಿರ್ಪುದೊ | ಕಾಳೊರಗಮಧಿಕನಿದ್ರೆಗೆಯ್ಯುದೊ ಎಂಬೊಲ್ | ಸ್ಥಳಾಕಾರದ ನಿದ್ರಾ ! ಬಾಳಾಲಿಂಗನದ ದೈತ್ಯನಂ ಕಂಡರಣಂ 11 ೬೮ {1, ಬಿರುಗಾಳಿಯಂತು ಸುಯ್ದ ಲ್ | ಸರಭಸಮುಂ ಗೊರ್ಗೊರೆಂದು ಕಟ್ಟುಬ್ಬಟೆಯಿಂ || ದುರಿಗೂಡಿ ಬಪ್ಪುವಂ ಕಂ || ಡಿರಿದರ್ ಖರಖಡ್ಡ ಕುಂತಶೂಲಾದಿಗಳಿ೦ \ ೬೯ | ಕಡಿದ ಬಡಿದರ್ ಕೊರೆದರ್ | ಜಡಿದರ್ ಬಿಟ್ಟುವೆಣೆಗಳಂ ಸೊಳ್ಳೆಗಳೊಳ್ || ಫ್ರೆಡೆದರ್ ಭೇರಿಗಳಂ ಕಿವಿ | ಯೆಡೆಯೊಳ್ ದಿಗ್ವಾರಣಂಗಳೆರ್ದೆ ನಡುಗುವಿನಂ 11 ೭೦ || ಕರಿಘಟೆಯಿಂ ತುಳಿಯಿಸಿದರ್ | ಕರೆದರ್ ಶಸ್ತ್ರಾಸ್ತವರ್ಷಮಂ ತುವಂ ತಂ || ದೆರೆದರ್ ಕರಗಿಸಿ ಕರ್ಣದೊ | ಳುರಿಗೊಳಿಸಿದರವನ ತನುವನದನೇವೇಲ್ವೆಂ | ೭೧ || ನಾನಾವಿಧದೊಳ್ ಬಾಧಿಸೆ | ದಾನವನೆಳ್ಳರ್ತು ಜೃಂಭಣಂಗೆಯ್ದುಂ ದು || ಮ್ಯಾನದೆ ಮೆಯೂರಿದೆಳನ | ಹೀನನ ತೆರದಿಂದೆ ಮೊರೆದು ನೋಡುತಲವರಂ | ೭೨ || ಮುಂಗುಡಿಯ ಮದ್ಯಮಾಂಸದ | ವಂಗಡಮಂ ಕುಡಿದು ತಿಂದು ಡಿನೆ ತೇಗಲ್ | ಕಂಗೆಟ್ಟುದು ಸುರವಿತತಿಯ | ಡಂಗಿದುದಸುರಾಳಿ ಕುದಿದುವಂಭೋನಿಧಿಗಳ್ li ೭೩ 11, ಮಲಗಿರ್ದ್ದಾತನನೆಳ್ಳಿಸ | ಲೆಳಸಿದ ಕಡುವುಳ್ಳ ಧೀರನಾವನೋ ಎನುತಂ | ಕೆಲಬಲನಂ ನೋಡುತ್ತಿರ | ಲಿಳೆಯೊಳ್ ಮೆಯ್ದಕ್ಕಿ ಬಂದು ನಿಂದರ್ ದನುಜರ್ !! ೭೪ || 2
ಪುಟ:ಹನುಮದ್ದ್ರಾಮಾಯಣಂ.djvu/೧೮೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.