192 ಹನುಮದ್ರಾಮಾಯಣ. ಬದ್ದಭ್ರುಕುಟೀವದನಂ | ಕ್ರುದ್ದಂ ತಾಮಾಕ್ಷನತುಳಸಾಹಸಿ ರಣಸ || «ದ್ಧಂ ಚಲಿತಸುಕೇಶಂ || ಯುದ್ಧಕ್ಕೆಳಂದನಂದು ಯುದ್ದೋನ್ಮತ್ರಂ 11 ೧೫೦ || ಒರ್ವಕ್ರಪಿಗಳ್ ನಿಲ್ಲದೆ || ಪರ್ವತಶಿರಗಹ್ರರಂಗಳಂ ಸಾರಂ | ಗೀರ್ವಾಣರ್ ಬಾಯ್ತಿಡುತಿರೆ | ಶರ್ವನಿಭಂ ವೃಷಭವಾನರೇಂದ್ರಂ ಬಂದಂ { ೧೨x೧ | ಸೆಣಸಿದರೋರೊರ್ವ್ವ‌್ರ ಮಿಗೆ | ಕಣೆಕಲ್ಟಳೆಗರೆದು ಶಸ್ತ್ರವೃಕ್ಷಾವಳಿಯಿಂ || ಖಣಖಟಿಲುಬ್ಬುಟಿ ದಿಗ್ತಾ | ರಣಗಳನುರೆ ಬೆಗಡುಗೊಳಿಸಿತದನೇವೇಳ್ತಂ || ೧೫೨ || ಇರ್ಪ್ಪಿನಮಾ ವೃಷಭಂ ದಿವ | ಖರ್ಪರಮೊಡೆವಂತೆ ಗರ್ಜಿಸುತ್ತಂ ಗರುಡಂ || ಸರ್ಪದೊಳೆರಗುವ ಪರಿಯಂ | ತೋರ್ಪಡಿಸುತೆ ಗುರ್ದ್ದಿ ಕೌಂದನಾ ರಕ್ಕಸನಂ || ೧೫೩ || ಮೇಣಾ ಪ್ರಮತ್ತ ಮತ್ತರ್ | ಕೌಣಪರಂ ಕೂಡಿ ಬಂದು ನಿಲೆ ಬಳಿಕವರಂ || ಗೋಣಂ ಮುರಿದಿಟ್ಟುಂ ಸಂ | ತಾಣಿಸಿದಂ ನೊಂದ ಕೀಶಭಟಸೈನಿಕಮಂ || ೧೫೪ || ಸೋದರರಳಿಯಲ್ ಕಂಡುಂ | ಕೌಧದೊಳತಿಕಾಯನಾಜಿಗಂ ಮುಂಬರಿದುಂ || ಪಾದಪಚರಕಲಮಂ ಸು | ಬಾಧಿಸುತಂ ಬಂದನಂತದಸವಂಬಕನೋಲ್ | ೧೫೫ಃ || ಗತಘಟಕರ್ಣನೊಲಸಮಾ | ಕೃತಿಯ ತಾಳ್ಮೆಯೇ ವರ್ಸನಿವನಾರೆನುತುಂ | ತಿನಾಥಂ ಕೇಳೆ ಗದಾ | ದ್ವಿತಹಸ್ತಂ ಪೇಳನವನ ಸುಗುಣಾವಳಿಯಂ || ೧೫೬ | ಈತಂ ದನುಜೇಂದ್ರನ ತನು | ಜಾತಂ ಶಕ್ತಾರಿಕುಂಭಕರ್ಣರ್್ರತಿವಿ ||
ಪುಟ:ಹನುಮದ್ದ್ರಾಮಾಯಣಂ.djvu/೨೦೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.