194 ಹನುಮದ್ರಾಮಾಯಣ. ಪಸುಳೆಯದಾದೊಡೆಯಂ ಸಾ | ಹಸಿಯಕ್ಕುಂ ಭಳಿರೆ ಭಾಪು ಮೆಯ್ದೆಗೆಯದಿರೀ !! ವಿಶಿಖಕೈನುತುಂ ಕಿಡಿಕಿಡಿ | ಮಸಗೆ ಮಹಾಶರಮನೆಚ್ಚನಸುರೇಂದ್ರಸುತಂ || ೧೬೫ | ಮಸೆಗಾಣಲ್ ಮೆಯೋಳ್ ಕಂ | ಪಿಸಿ ಕವಲಂಬುಗಳನೆಚ್ಚು ಸಾರಧಿಯಂ ಘಾ | ತಿಸಿ ಗಂಧರ್ವಗಳಂ ನೋ | ಯಿಸಿ ಧನುವಂ ಕಡಿದನೈದೆ ಲಕ್ಷ್ಮಣನಾಗಳ್ | ೧೬೬ | ಅಳರದೆ ಬಿಲ್ಗೊಂಡುರಂ || ಮುಳಿಸಿಂ ಜೇವೊಡೆದು ಸರಳ ಸರಿಯಂ ಕರೆಯಲ್ | ನೆಲಸಿದುದಾ ಕಣೆವಿಂಡಿನ | ಕುಲಜನ ಮೆಯು ತ್ತಿ ಪೇಳಲೇನುತಮಂ | ೧೬೭ li ಅಂಬುಗಳಂ ಕಿಳ್ಳುಂ ಫಾ | ಲಾಂಬಕನಿಭನಾಗಿ ಕಣೆಗಳಂ ಖಳನೊಡಲೊಳ್ | ತುಂಬಿಸಿದಂ ನಿರ್ಜರವಿಕು | ರುಂಬಂ ಬೆರಗಾಗೆ ಲಕ್ಷ್ಮಣಂ ಸತ್ವರಮುಂ || ೧೬ಲೆ || ಇಸುಗೆಯ ಭಟರಿರ್ವರ್ ಮೆ | “ಸೆಯಂ ಲೆಕ್ಕಿಸದೆ ಪಸಿದ ಬಗ್ಗನ ತೆರದಿಂ || ನಸುಗುಂದದೆ ಪೊಯಾಡಿದ | ರಸಮಾಸ್ತ್ರಗಳಿಂದೆ ಭೂವಿ. ತಲ್ಲಣಗೊಳೋಲ್ ಈ ತಲಣಗೊಳೋಲ್ !! ೧-೯ | !! ೧೯ ? ಇವನಳ್ಳಂ ಪುಣೆಗಳ | ನಿವಹಕ್ಕ೦ ತುಡುವದಬ ಸಂಭವಶರಮಂ !! ತವಕದೊಳೆಂದಂಬರದೊಳ್ | ರವವಾಗಿದ್ದು ಲಕ್ಷ್ಮಣಂ ಮನದಂದಂ 1 ೧೭೦ || ನೆನೆದುಂ ರಾಮನ ಚರಣ ಮ | ನನುವಿಂ ವನಜಾಸನಾಸ್ತಮಂ ತೆಗೆದಿಸಲುಂ ! ತನಿಗೆಂಡಂಗೆದರುತೆ ಬರೆ | ದನುಜಂ ದಿಕ್ಷಾಲದತ್ತಶಗಳನೆಚ್ಚರ || ೧೬೧ {{ ವಿಶಿಖಾವಳಿಯಕಡಿದುಂ | ಬಿಸುಗೆದರುತ್ತಂಚಿಸುತ್ತೆ ದಿಕ್ಚಲಕರಂ ||
ಪುಟ:ಹನುಮದ್ದ್ರಾಮಾಯಣಂ.djvu/೨೦೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.