ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸ. 197 || ೯ || ವಾಲಧಿಯಂ ಬಿಗಿದಸುರರ | ಜಾಲಮನುರೆ ಧರಣಿಗಪ್ಪಳಿಸಿ ದಣಿದರಣಂ 41 ೭ id. ಆನೆಗಳಂ ತಿವಿದರ್ ಸು | ಮ್ಯಾನದೆ ತುರಗಗಳನೈದೆ ಬಡಿದುರುಳಿಸಿದರ್ | ದಾನವರ ಸದೆದರ್‌ ವೈ | ಮಾನಿಕರುರೆ ಮೆಚ್ಚುವಂತು ಸಮರಾಂಗಣದೊಳ್ !! ೮ | ಅನಿತರೊಳಾ ಘನನಾದಂ || ತನುವಂ ಮರೆಗೆಯ್ದು ಪುಷ್ಕರಾಂತಮನೇದ್ದು ೯೦ | ವನಜಾಸನಶರಮಂ ಸಿಂ ! ಜಿನಿಯೋಳ್ಕೊಡುತ್ತೆ ವೇಗದಿಂದೆಚ್ಚಾರ್ದಂ ಉರಿಯಂಬಿನ ಮಳೆಯಂ ತಾಂ | ಸುರಿದುದೊ ಘನಮೆಂಬೋಲಬ್ಬಭವವಿಶಿಖಂ ವಾ || ನರರಂ ಬಂಧಿಸಿ ಘಾತಿಸಿ | ಭರದಿಂ ಚಾರಿಸಿತು ತನುಗಳಿಂದಸುಗಳನುಂ || ೧೦ 11 ಅಸುರನ ಶರಹತಿಯಿಂ ಕಪಿ | ವಿಸರಂ ಕೆಡೆದಿರ್ಷ್ಟುದಿನ್ನು ತಕ್ಖಳನಂ ಘಾ | ತಿಸದಿಗೆಯಮ್ಮಂ ಬಿಡನಿದು | ಪುಸಿಯಲ್ಲವೆನುತ್ತೆ ರಘುಜನನುಜಂಗೆಂದಂ || m {| ಎಂಬಿನಮಾ ವಿಶಿಖಂ ನೆರೆ ! ಮುಂಬರಿದೆಯಂದು ಮುಟ್ಟಿಲಂಜುತ್ತಿರೆ ಪ || ದ್ಯಾಂಬಕನಭಯಂಗೊಟ್ಟುಂ | ಕುಂಬಿಣಿಯೊಳ್ ಮೆಯ್ಯನಿತ್ಯನನುಜಂಬೆರಸುಂ || ೧೨ | ಸುತನದ ಮಹಿಮೆಯನೀ | ಕ್ಷಿತಿತಳಕಂ ತೋರ್ಪ್ಪೆನೆಂದು ನರಲೀಲೆಯೊಳಂ || ಪತನಂಗೆಯ್ದರೆ ರಾಘವ | ನತಿಹರ್ಷದೊಳೆಂದ್ರವೈರಿ ಪುರಕಂ ಮರಟ್ಟಂ || ೧೩ || ಚಾರುಂಜೀವಗಳಿಂ ಕಪಿ | ವಾರಂ ನಿಸ್ಸಂಜ್ಞವಾಗಿ ಬಿಟ್ಟಿರೆ ನಿಶೆಯೊಳ್ || ವೀರವಿಭೀಷಣನೆಳ್ಳಂ | ದಾರಯ್ಡು ಪುಡುಂಕುತಿರ್ದ್ದನನಿಲಾತ್ಮಜನಂ 1 ೧s' | 26