ದಶಮಾಶ್ವಾಸ. 207 ಭೂಸುತೆ ನಿಜಪಿವಳೆಂದೆನು | ತಾ ಸುರಪಾರಾತಿಯೆಡೆಗೆ ಬಂದಿಂತೆಂದಂ | ೮೨ || ವಿಧಿಕುಲಸಂಭವನೆನಿಸುತ || ನದಿತೀತನುಜರನೆ ಗೆಲ್ಲ ಧೀರನೆ ನಾರೀ || ವಧೆಯಂ ಗೆಯ್ದುದು ವಿಹಿತಮೆ | ಬುಧರುಂ ಮೆಚ್ಚುಗುಮೆ ಪಾಪಕೃತ್ಯಮನಸುರಾ 11 ೮೩ | ಕಡುಬಳಳಂ ದೈನ್ಯಂ || ಬಡುವಳನವಿದುಃಖದಿಂದಮಿರ್ದ್ದಪಳಂ ನೀಂ || ಕಡಿದಪಯಶಮಂ ಧರೆಯೊಳ್ | ಪಡೆಯದಿರೆಂದೆನುತೆ ಪೇಳನನಿಲಕುಮಾರಂ | ೮೪ || ನಿಮ್ಮವರೆಸಗಿದುದೇಂ ಬುಧ || ಸಮ್ಮತಮೇ ಘೋರತಾಟಕೆಯನಬಲೆಯನುಂ || ಸುಮ್ಮನೆ ಕೋಲಲಿಲ್ಲಮೆ ನೀ || ನೆಮ್ಮೊಳ ನೆರೆ ನೀತಿಶಾಸ್ತ್ರಮಂ ಪೇಳ್ವೆಯಲಾ. 11 ೮೫ | ಅರಿಕುಲದವರೊಳ್ ಬಾಲಾಂ | ಕುರಗಳನುಳಿಸಿದೊಡೆ ವೃದ್ಧಿಯಕ್ಕುಮದೆಂದುಂ | ದೊರೆತನಮಂ ಮಾನ್ಸರ್ ಸಂ ಹರಿಪರ್ ನೀನರಿಯದಾದೆ ನೃಪನೀತಿಗಳು ಇಂತೆಂದಸುರಂ ಮಾಯಾ || ಕಾಂತೆಯ ಮುಂದಲೆಯನೆಳೆದು ಕೊರಲಂ ಕುಯ್ಯುಂ || ಮುಂತೆಯೇ ವಾನರರ್ಕ್ಕಳ | ತಿಂತಿಣಿಯಂ ಸದೆದನಖಿಳಶಸ್ತ್ರಾಸ್ತ್ರಗಳಿಂ || ೮೭ | ಮರಮೊರಡಿಕಲ್ಲ ೪೦ ಪೊ | ಯೋರಸಿದರಾ ಕಪಿಗಳರಸುರಬಲಮಂ ಬಳಿಯಂ || ಬರಿದೇತಕೆ ಕಾಡುವುದಮ್ | ಬರಿದಾದುದು ನಮ್ಮ ಕಜ್ಜಮೆಂದಂ ಹನುಮಂ _| ಅಲೆ || ಇಂತೆಂದು ನಿಲಿಸಿ ರಣಮಂ | ಚಿಂತೆಯೊಳಂ ಸೇನೆವೆರಸು ಬರಲಿತ್ತಲ್ ಮಾ | ಕಾಂತಂ ಕೇಳದೆ ಕಪಿಗಳ | ಸಂತತರವಮಂ ಸಮಂತು ಚಿಂತೆಯೊಳೆಂದಂ | ರ್೮ || \\ ೮೬ |
ಪುಟ:ಹನುಮದ್ದ್ರಾಮಾಯಣಂ.djvu/೨೧೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.