210 ಹನುಮದ್ರಾಮಾಯಣ. ಪೂರ್ಣಾಹುತಿಯೋಳ್ ಬರ್ಕ್ಕುಂ | ಸ್ವರ್ಣವರೂಥಾಶ್ವವಿಶಿಖಸಂಕುಲಮದರಿಂ || ನಿರ್ಣಾಮಂಗೆಯ್ದಂ ಪ್ಲವ || ಗಾರ್ಣವಮಂ ಸುರಪವೈರಿ ವಾಡಬನ ತೆರಂ || ೧೦೫ | ಕಿಡಿಸುಗುಮನಿತರೊಳಂ ಸುರ | ರಡಬಳಮೆನಿಸಿರ್ಪ್ಪ ಕಬಳಗಳನೆಂದೆನುತಂ | ನುಡಿದ ವಿಭೀಷಣಗಂ ಜಗ | ದೊಡೆಯಂ ಗಂಭೀರವಾಣಿಯಿಂ ಪೇಳನಣಂ | ೧೦೬ } ಅನಲಾಸ್ಕದೊಳಂ ರಾವಣ | ತನುಜನಮಸ್ತಕಮನಿಂದು ಕೆಡೆಸುವೆನೆಂದುಂ | ವನಜಾಕ್ಷಂ ಪೇಳಂ | ದನುಜೋತ್ತಮನೆಂದನೈದೆ ರಘುನಾಥನೊಳಂ 11 ೧೦೭ 11, ಜಿತಕಾಮಂ ನಿದ್ರಾವಿರ | ಹಿತನಶನವಿಹೀನನಾಗೆ ಪನ್ನೆರಡಬುದಂ || ಜತಿಯಂದದೊಳಿಪ್ಪFವನಿಂ | ಹತನಪ್ಪಂ ಬ್ರಹ್ಮದತ್ತವರದಿಂ ದನುಜಂ 11 ೧೦೮ | ಇನಿತುಂ ಸದ್ಗುಣಮುಂ ನಿ ! ಮನುಜಾತನೊಳಿರ್ಪ್ಪದಾತನಂ ಕಳಿಸು | ದನುಜಂ ಕತನಪ್ಪಂ ನೀ || ಮನುಮಾನಂಗಯ್ಯ ವೇದಿಮೆಂದಂ ಭರದಿಂ | ೧೦೯ || ಅಸುರಾಧಿಪನಿಂತೆನೆ ಸಂ | ತಸದಿಂ ಭೂಮಿಾಶನನುಜನಂ ಬೀಳ್ಕೊಟ್ಟಂ || ಸಸಿನೆ ಶರಚಾಪಮಂ ವೂ || ರಿಸಿ ಪೊರಟಂ ರಾಮಗೆರಗಿ ಲಕ್ಷ್ಮಣನಾಗಳ್ | ೧೦ | ಹನುಮಂತಾಂಗದಜಾಂಬವ | ದನುಜೇಶರ್ಬೆರಸು ಲಕ್ಷಣಂ ನಡೆತಂದಂ || ಘನನಾದನಿರ್ಷ್ಪ ಧರಣಿಗೆ || ವನಚರರಂ ಮೇಳಗೊಂಡು ಸತ್ವರದಿಂದಂ {{ m | ಭೇದಿಸಲಸದಳವಾದ ಪ | ಲಾದರ ಚತುರಂಗಬಲಮನೀಕ್ಷಿಸಿ ಹನುಮಂ |
ಪುಟ:ಹನುಮದ್ದ್ರಾಮಾಯಣಂ.djvu/೨೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.