212 ಹನುಮದ್ರಾಮಾಯಣ, ಒಳುನುಡಿಗಳಂ ಪೇಕ್ಖುಂ | ಪೊಳ್ಳಿಸಿ ರಾಜಾರ್ಥಮೆಲ್ಲಮಂ ರಿಪುಭಯಮಂ || ಚೆಲ್ಲಿ ದಶಾನನನಿದಿರೊಳ್ | ಬಲ್ಲಿದರಿವರೆಂದು ಬಂದೆ ನೀಚರ ಮರೆಗಂ || ೧೨೦ | ತನ್ನಯೆ ಕಾರ್ಯನಿಮಿತ್ತಂ | ನಿನ್ನಂ ಸಲೆ ಮನ್ನಿಸುತ್ತುಮಿಪ್ಪFಂ ರಾಮಂ || ಬನ್ನಂಬಡಿಪಂ ನಿಜಕಾ || ರ್ಯೋನ್ನತಿ ಕಯೂ ಡೆ ನನ್ನಿಯೆಂದರಿ ಮನದೊಳ್ | ೧೨೦ || ಎನೆ ಗಹಗಹಿಸಿ ವಿಭೀಷಣ | ನನುವಿಂ ಸುರಪಾರಿಯೊಡನೆ ತಾನಿಂತೆಂದಂ || ದನುಜಾಧಮಕುಲದೊಳ್ ಸಂ | ಜನಿಸಿದೊಡೇಂ ನಡೆದುದಿಲ್ಲಮಾ ಕುಲಪಧದೊಳ್ | ೧೨೨ || ಸಲ್ಲದ ಕೃತ್ಯ ಮನೆಸಗುವು | ದೊಳ್ಳಿತೆ ಬಿಡು ಭೂಮಿಸುತೆಯನೆನೆ ನಿಮ್ಮಯ್ಯಂ || ಖುಲ್ಲರ ನುಡಿಗಳಂ ಕುಲ | ವಲ್ಲಿಯ ಬೇರ್ವೆರಸು ಕಿನೆಲೆ ಘನನಾದಾ || ೧೨೩ || ಕುಲಗಿಡುಕಮಕ್ಕಳುದಯಿಸಿ | ಬಳೆನ್ನದೆ ತದ್ವಂಶವಲ್ಲಿ ಕೇಳೆಲವೋ ನೀ || ನಲಸದೆ ನಡೆ ನಿಮ್ಮಯ್ಯಗೆ | ತಿಳಿಪಿನ್ನಾದೊಡಮುಮುದ್ದರಿಸು ನಿಜಕುಲಮಂ || ೧೨೪ | ಸೆಣಸದಿರೆಂದೆನುತೆ ವಿಭೀ | ಷಣನಾಡಿದ ಕಠಿನವಾಣಿಯಂ ಕೇಳುಂ ರಾ | ವಣಿ ಕಡುಗಿನಿಸಿo ವರಮಾ | ರ್ಗಣಮಂ ತೆಗೆದೆಸೆಯೆ ಕಂಡು ಲಕ್ಷಣನೆಳ್ಳಂ || ೧೨೫ | ಆ ಸರಳಂ ಕತ್ತರಿಸುತೆ | ರೋಷದೊಳಿಂತೆಂದನೆಲವೊ ಖಳನಿನ್ನಯೆ ಡೊ | ಕ್ಲಾಸದ ಬಗೆಯಂ ಬಲ್ಲೆಂ ವಾಸವನಂ ಗೆಲ್ಗ ಗರ್ವಮಂ ತೋರದಿರಾ 11 ೧೨೬ | ಅಂಜೆಂ ನಿನ್ನ ಸಕ್ಕಂ | ಕಂಜಭವಂ ಬಂದು ನಿಂದೊಡಂ ಬಿಡೆನವನು ||
ಪುಟ:ಹನುಮದ್ದ್ರಾಮಾಯಣಂ.djvu/೨೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.