ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ದಶಮಾಶ್ವಾಸ. 217 ಡೊಡನೆ ಮಹಾವೃಕ್ಷದೊಳಂ | ಬಡಿದ ಕಪಿನಾಥರಧಿಕಸಾಹಸದಿಂದಂ 11 ೧೫೭ || * ವಾನರನಾಥರ್ ಕಡುಪಿ | ದಾನವರಂ ಸದೆದು ಭೂತನಿಕರಮನುಂ ಸು | ಮ್ಯಾನಂಗೊಳಿಸಿದರಮರವಿ | ತಾನಂ ಸಂತೋಷದಿಂದ ಜಯಜಯವೆನಲುಂ 11 ೧೫ಲೆ | ನುತಿಸುವ ವಾನರನಾಯಕ || ತತಿಯಂ ಸಲೆ ಕೂಡಿಕೊಂಡು ಲಕ್ಷ್ಮಣನವನೀ || ಪತಿಯೆಡೆಗೆ ಬಂದು ಮಣಿಯ | ಇತಿಹರ್ಷದೊಳಪ್ಪಿ ಮನ್ನಿಸಿದನಾ ರಘುಜಂ || ೧೫೯ 11 ದೇವರ್ಕ್ಕಳ್ ಸಂತಸದಿಂ | ಪೂವಳೆಯಂ ಕರೆದು ವಾದ್ಯಮಂ ಮೊಳಗಿಸಿದರ್ | ಭೂವಲಯಕ್ಕಾದುದು ಸೌ || ಖ್ಯಾವಳಿಯೆಂದೆನುತೆ ಸೂತಮುನಿಪಂ ಪೇಳಂ 1 ೧೬೦ | —-$R-