ಈ ಪುಟವನ್ನು ಪರಿಶೀಲಿಸಲಾಗಿಲ್ಲ.

220 ಹನುಮದ್ರಾಮಾಯಣ. ಇವನಾವನಾಶುಗಗಳಂ || ಕವಿಸುವನೆನುತಸುರಸುಭಟರುಂ ಗರ್ಜಿಸುತಂ || ತವಕದೊಳೆ ಶಸ್ತಮಾರ್ಗಣ | ನಿವಹಮನೆಯ್ದಾಡುತಿರ್ದ್ದರದನೇವೇಳ್ತಂ || ೧೫ | ಗಾಂಧರ್ವಾಸ್ತದೊಳಂ ಖಳ | ವೃಂದಮನರಿದಂ ವಿಲಾಸದಿಂ ರಘುವೀರಂ || ಬಂಧುರವಿಶ್ರಾಕೃತಿದಳೆ | ದಂದೊರ್ವ್ವಂಗೊರ್ವ್ವರಾಮನಾಗೆ ನಿತಾಂತಂ || ೧೬ || ಕರಿತುರಗವರೂಧಂಗಳ | ಧುರದೊಳ್ ಶತಕೋಟಿಲಕ್ಷಸಂಖ್ಯೆಯೋಳಳಿಯಲ್ | ಪರಿವರ್ತಿಸಲೊಂದಟ್ಟಂ|| ಮಿರುಪಟ್ಟರ ಕೋಟಿಗೊಂದು ತಲೆ ನಭಕಡರ್ಗುo 11 ೧೭ || ಶಿರಮೊಂದು ಕೋಟೆಯುಂ ಪ ! ಸ್ವರದೊಳ್ ಕುಣಿದಾಡೆ ರಾಮಕರಕೊದಂಡೋ || ತರಘಂಟಾಸಪ್ತಕದೊಳ್ || ಸರಗುಡುಗುಮದೊಂದು ಗಂಟೆಯುಂ ಕ್ಷಣಮಾತ್ರಂ | ೧೮ | ಬಿಡದೊಂದುಂ ಯಾಮಾಂತಂ | ಕಡುದನಿಗುಡುತಿರ್ದ್ದುವಾಗಳೆಲ್ಲಂಟೆಗಳು ! ಮಡಿದವರಂ ಲೆಕ್ಕಿಪೊಡಂ || ಜಡಜಭವಾದ್ಯರ್ಗೆ ಸಾಧ್ಯ ಮಲೆನಲಾಗಳ್ | i ೧೯ | ಪವನನ ಹತಿಯಿಂದಂ ಘನ || ನಿವಹಂ ಜರ್ಜರಿತಮಪ್ಪ ಮಾಳ್ಯೋಳಂ ರಾ | ಘವನುರುಮಾರ್ಗಣದಿಂ ಖಳ | ನಿವಹಂ ಮಡಿದುದು ಚತುರ್ದಶಿಯ ಸಂಜೆಯೊಳಂ | ೨೦ || ಒರಿಕೆಯುಂ ಖಳರಂ ರಘು | ವರನ ಸಂತೋಷದಿಂದೆ ಪಾಳಯಕಂ ಬಂ | ದಿರಲಮರರ್ ಪೂವಳೆಯಂ | ಕರೆದರ್ ಸುಗ್ರೀವಹನುಮರುನ್ನು ತಿಸಲಣಂ {{ ೨೧ | ಏನಾದರೆಂದು ಚರನಂ | ದಾನವಪತಿ ಯುದ್ಧ ಭೂಮಿಗಂ ಕಳಿಪಲೊಡಂ |