228 ಹನುಮದ್ರಾಮಾಯಣ. ಮಕರಿಯ ದೇಹಮನುಳಿದುಂ | ಸುಕರವಿಮಾನದೊಳೆ ದಿವ್ಯವನಿತಾಕೃತಿಯಂ || ಪ್ರಕಟಿಸಿ ನಭದೊಂದಂ | ಸಕಳಾತ್ಮಕ ಶರ್ವರೂಪ ಜಯ ಜಯ ಎಂದಳ್ | ೭೫ | ಗಂಧರ್ವಾ೦ಗನೆ ತಾಂ ಮು ! ನ್ನೊಂದು ದಿನಂ ಭೂಮಿತಳಕೆ ಬರೆ ಮುನಿಯೋರ್ವo !! ಕಂದೆರೆದುಂ ಕಾಮಾತುರ | ದಿಂದೀಕ್ಷಿಸಿ ಪಿಡಿಯಲವ್ವಳಿಸಿದಂ ತನ್ನೊಳ್ | ೭೬ || ತಾಂ ಪುಷ್ಟಿಣಿಯಾಗಿರ್ಪ್ಪೆಂ | ನೀಂ ಪುರುಷ ರ್ಪಭನುಮಲೆ ಶುದ್ದಿಯದಾಗಲ್ | ಸಂಪರ್ಕಕ್ಕಿ ತನುವುಂ | ಸಂಪೂಜ್ಯಂ ತಾನೆನುತ್ತೆ ವೇಳೆ ಮುನಿಯೊಳ್ 11 ೭೭ || ಅಂತಾಗಲೆಂದು ಶಮಧನ | ಕಾಂತಂ ತವಮಿರ್ದ್ರೋತೈದೆ ನಿಶೆ ಮೂರಾಗಲ್ | ತಾಂ ತಳ್ಳದೆ ಬಂದುಂ ಮೆ | ಹೈಂ ತೊಳೆವುರ್ದೈನೊಂದು ಕಾಸಾರದೊಳಂ 11 ೭೮ ! ಅನಿತರೊಳೆ ದಶಮುಖಂ ಬಂ | ದಿನಿವಿಲ್ಲನ ಕೇಳಿರೆಳಸಿ ಬಿಂ ಕೂಡಲ್ | ಜನಿಸಿದನತಿಕಾಯನಿವಂ || ತನಗಾದವನೆಂದು ಕೊಂಡು ಪೇದಂ ಖಳನುಂ || ೭೯ || ನಿಲದಾಂ ಮಿಂದುಟ್ಟುಂ ನಿ | ರ್ಮಲಚೇಲಮನಾ ಮುನೀಶನೆಡೆಗೆತ್ತರೆ ತಾಂ || ಮುಳಿದಿತ್ಯಂ ಶಾಪಮನೀ | ಕೊಳದೊಳ್ ನೀಂ ಮಕರಿಯಾಗೆ ಟೀವಿಪುದೆಂದುಂ || ೮೦ |! ನಿಷ್ಕಾರಣಮುಂ ಶಪಿಸಿದೆ || ದುಷ್ಕರಜಲಜಂತುವಾಗಿ ಜೀವಿಪೆನೆಂತೋ || ದುಷ್ಕೃತಿಯಿದು ತಾನೆಂದಿಗೆ | ನಿಷ್ಕೃತಿಯಕುಮೊ ಮುನೀಶ ಮನ್ನಿಪುದೆಂದಂ || ೮೧ !! ತ್ರೇತಾಯುಗದೊಳ್ ರಾಮನ | ದೂತಂ ತಾಂ ಬರ್ಪ್ಪನಿಲ್ಲಿಗಾತನ ದೆಸೆಯಿಂ ||
ಪುಟ:ಹನುಮದ್ದ್ರಾಮಾಯಣಂ.djvu/೨೩೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.