236 ಹನುಮದ್ರಾಮಾಯಣ, ಅನಿತರೊಳಿತ್ತಲ್ ಕಪಿವಾ || ಹಿನಿಯೊಳಂತಮಗೆ ಭೀತಿದಳೆದೆಳ್ಳರುತುಂ || ಇನಸುತಜಾಂಬವಮುಖ್ಯರ್ | ಮನುಜೇಂದ್ರರನಂದು ಕಾಣದಿರೆ ಚಿಂತಿಸಿದರ್ || ೩೦ } ಏನಾದರ್ ಭೂಪರ್ ಪವ | ಮಾನಾತ್ಮಜನಲ್ಲಿ ಪೋದನೆನುತ ಕಡುದು || ಮಾನದೊಳಂ ಬರೆ ವಿಧಿ | ಸೋನು ನಿರೀಕ್ಷಿಸಿದನನಿಲವತ್ರನನಾಗಳ್ || ೩೧ | ಮರನಡಿಯೊಳ್ ಬಿನ್ನನೆ ಕುಳಿ | ತಿರಲೀಕ್ಷಿಸಿ ಕೇಳನವನೊಳೆನಯ್ ಭೂಮಿ || ಶರರೇನಾದರ್ ನೀಂ ಮೇ | “ ರೆದಿರ್ಪ್ಪುದದೇತರಿಂದಮೆಂದುಂ ವಿಧಿಜಂ | ೭೨ || ಎನಲಚ್ಚರಿಗೊಂಡಾ ಕಣ | ಮನಿಲಾತ್ಮಜನೈದೆ ಜಾಂಬವಂತಗೆಂದಂ || ವನಜಭವಾತ್ಮಜ ಕೆಳಯ್ | ದನುಜಾಧಮನೆನಗೆ ವಂಚಿಸಿದನೇವೇಳ್ತಂ | ೩೩ || ಅವನಂ ಕೊಂದು ತತ್ವಹ | ಭವನಂ ಸಂಹರಿಸಿ ದೈತ್ಯನಿಚಯಮನರೆದುಂ || ಭುವನಮನುಂ ಕಿಳ್ಳಟ್ಟುಂ || ರವಿಕುಲಜರನೈದೆ ತರ್ಪ್ಪೆನೆಂದಾರ್ದ್ವನವಂ | ೩೪ | ಅನ್ನೆವರಂ ಸರಮೆಯ ಮನ | ದನ್ನ ನಡೆತಂದು ಕೊಪಮೇಂ ಕಾರಣನು || ತ್ಪನ್ನಮದಾದುದು ನಿನಗಂ | ತನ್ನೊಳ್ ಸೂಚಿಸುಗುಮೆಂದೊಡನಿಲಜನುಸಿರ್ದ೦ | ೩೫ !! ಈ ದನುಜಂ ತಾನೆನ್ನೋಳ್ | ಮೇದಿನಿಗಂ ವಿತಳದಿಂದೆ ಮಹಿರಾವಣಮಾಂ !! ಸಾದಂ ಬಂದಿರ್ಷ್ಪo ನೀ | ನಾ ದನುಜನ ಕಣ್ಣೆ ಬೀಳದಿರ ಎಂದೆಂದಂ {{ ೩೬ || ಇವನಾಡಿದ ನುಡಿ ದಿಡಮೆಂ | ದವಿವೇಕದಿನಿಲ್ಲಿಗೈದೆ ನಡೆತಂದೆ ಕೈ ||
ಪುಟ:ಹನುಮದ್ದ್ರಾಮಾಯಣಂ.djvu/೨೪೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.