242 ಹನುಮದುಮಾಯಣ. ಎಂದೊರೆಯ೮ ಮಾರುತಿ ಮನ | ದಂದುಂ ಸಾಂಗನಾಗಿ ತಪ್ಪು ಮದೆಡೆಗಂ || ಬಂದೇರ್ದು೦ ಕುಳ್ಳಿರ೦ರ | ವಿಂದಾನನೆ ಮಧ್ಯರಾತ್ರಿಯೊಬ್ಬಡೆತಂದಳ್ 11 ೭೫ j| ದೇವಿಯನರ್ಚಿಸಿ ನೆರೆ ಪರಿ | ದೇವನದಿಂದಿರ್ಪ್ಪ ಸಮಯಮಂ ಕಂಡುಂ ಸಂ || ಜೀವಂ ತಾಂ ಮೆಲ್ಲನೆ ರಾ | ಜೀವಾಕ್ಷಿಯ ಬಳಿಗೆ ಒಂದು ನುಡಿಸಿದನವಳಂ || ೭೬ | ಏನಾದುದಮ್ಮ ರಾತ್ರಿಯೇ || ಭೀ ನೆಲಕಂ ಬಂದು ದುಃಖಿಸುವುದೇತಕೆ ಚಂ | ದ್ರಾನನೆ ಪೇಳೆನಲೀಕ್ಷಿಸಿ | ವಾನರ ನೀನಾರ್ಗ್ಗೆ ಬಂದದೇತಕೆ ಎಂದಳ: |! ೭೭ | ಪವಮಾನನ ಕುವರ ತಾ | ನವನಿಪಂಕಳ್ಳು ತಂದನಸುರಂ ನಿಶೆಯೊಳ್ | ಅವನಂ ಕೊಂದು ತದ್ರಘು | ಭವರಂ ಕೊಂಡುಹೈನೆಂದು ಬಂದಿದ್ದ ಪೆನ್ | ೭೮ || ಇಂತೆನೆ ಮಾನಿನಿ ತಾ೦ ಕಡು | ಸಂತಸದಿಂ ಪೇಳಳಸಿಲಸಂಭವ ಕೇಳಾ {! ನೆಂತೊರೆವೆಂ ಮದ್ಭುಖಮ | ನೆಂತೆಂತೋ ದುಷ್ಟದನುಒನಿಂ ನೊಂದೆನಣಂ | ೭೯ || ಈ ದನುಜಾಧಮನೆಯ || ಸೋದರನೆನಗೊರ್ವ ಕುವರನಿರ್ದ್ದಸನವನೀ || ಮೇದಿನಿಗರಸಪ್ಪನೆನು | ತ್ಯಾ ದೈವರ್ ನಿಶಾಚರೇಶಗೆ ಪೇಚ್ಚರ್ | ಲೆ 1) ಕಿನಿಸಿಂದಂ ವತ್ಯತನಂ | ರನನಂಗೊಳಿಸುವೊಡೆ ಭಟರ ಕಯೊಪ್ಪಿಸೆಯಾ || ತನ ಸತಿ ಸುಧ್ಯೆ ವಿವೇಕಮ | ನಿನಗುಸಿರ್ದ೦ ಕೊಲೆಯನುಳಿಸೆ ಸೆರೆಯೊಳಗಿಟ್ಟಂ ! ೮೧ || ಸುತನಂ ಪಾಲಿಸರಿಲ್ಲದ | ಬೆತೆಯಿಂದಾನಿರ್ಪೆನೆಂದು ಕಮ್ಮಗಿದುಂ ತ || 0 )
ಪುಟ:ಹನುಮದ್ದ್ರಾಮಾಯಣಂ.djvu/೨೫೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.