ಈ ಪುಟವನ್ನು ಪರಿಶೀಲಿಸಲಾಗಿಲ್ಲ.

260 ಹನುಮದ್ರಾಮಾಯಣ, ಭೂರಿಸುಚಿಂತೆಯೊಳಂ ಸರ | ಮಾರಮಣನೊಳಂದು ಕೇಳ ನೇನಿದೆ ಎಂದುಂ | ೮೨ || ಖಳನೀತಂ ವೂರ್ವದೊಳಂ | ತಲೆಯಂ ಕುಯ್ಯುಯು ವಗಾಹುತಿಗುಡಲೊಂ || ದುಳಿಯಲೆಂದುಂ ತಾ || ನೊಲಿದೆ ನಿನಗೀವೆನಿಷ್ಟವೆಂದಂ ಬೊಮ್ಮಂ | ೮೩ | ತನ್ನಯ ತಲೆಗಳನರಿದೊಡೆ | ಮುನ್ನಿನ ವೊಲ್ ಪುಟ್ಟುವಂತೆ ಕರುಣಿಪುದೆನುತಂ || ಬಿನ್ನಪಮಂ ಮಾಡಿದೊಡಿವ || ಗನ್ನಲವಿಂ ಕೊಟ್ಟನಮೃತಕಲಶಮನಾಗಳ್ | ೮೪ | ಆ ಸುಧೆಯ ಕುಂಭಮಿರ್ಪುದು | ಭಾಸುರತರನಾಗೆ ನಾಭಿದೇಶದೋಳದರಿಂ | ನಾಶಂಬಡೆಯನೆನುತೆ ಮೈ । ಭೀಷಣನವನೀಶನೊಡನೆ ಪೇಳ್ವಂ ಭರದಿಂ || ೮೫ !! ಏಂಕಾರಣಮಾಲೋಚಿಪೆ | ಶಂಕರಹರಿರೂಪನಕ್ಕೆ ತುಡು ವಿಧಿಶರಮಂ || ಕೊಂಕದೆ ರಾಘವ ಮನದೊಳ್ | ಭೋಂಕನೆ ನೀನೆಂದು ಪೇಳನಿಂದ್ರನ ಸೂತಂ || ೮೬ | ಎನೆ ಮಯಾಯವನಿಕೆಯಂ | ಬಿನದದೆ ಪರಿದಿಟ್ಟು ತನ್ನ ನೆಲೆಯಂ ತಿಳಿದುಂ || ಅನುವಿಂ ಹರಿಹರರೂಪಮ | ನನುಕರಿಸುತೆ ಮೆರೆದನಿಂದ್ರರಧದೊಳ್ ರಾಮಂ || ೮೭ {| ಖಲನಾಧನ ಒರರಸುಧಾ | ಕಲಶಮನನಲಾಸ್ತ್ರದಿಂದ ಶೋಶಿ ಬಳಿಕಂ | ಜಲಜಭವಾಸ್ತಮನುಗಿದುಂ | ಸಲೆಬೇಗಂ ತುಡಿಸಿದಂ ತಿರುವಿಗಂ ರಾಮಂ {{ ೮೮ | ಅಭಿಮಂತ್ರಿಸಿ ಭರದಿಂ ಬಲ | ವಿಭುವಂ ತಲೆಗಡಿದು ಬಪ್ಪುದೆಂದೈದೆ ರಘು || ಪ್ರಭವಂ ತೆಗೆನೆರೆದದನುರು | ರಭಸದೊಳೆಚ್ಚಾರ್ದನಬ್ಬಚಾಂಡಂ ಬಿರಿಯಲ್ 11 ರ್ಲೆ ||