266 ಹನುಮದಾಮಾಯಣ. ದ್ವಿನಯದೊಳುಪಚರಿಸುತೆ ತ | ನ್ಯನುಚಾಧಿಪನೊಡನೆ ಬಂದನಾ ಸರಮೇಶಂ | 1 ೧೨೭ } ಕಾಣಿಕೆಯಂ ಕೊಟ್ಟೆರಗಿದ || ಕೌಣಪನಾಯಕನನ್ನೆದೆ ಮನ್ನಿಸಿ ಮುದದಿಂ || ಕೋಣೀಶಂ ಮಿಗೆ ಭುವನ || ಪ್ರಾಣಕುಮಾರಕನೊಳೆಂದನತಿವಿನಯದೊಳಂ {{ ೧55 1) ಶರನಿಧಿಯಂ ಬಂಧಿಸಿ ದಶ | ಶಿರನಂ ಸಂಹರಿಸಿ ಸರಮೆಯರಸಂಗೊಲ್ಕುಂ || ಸ್ಥಿರಪದವಿಯನಿತ್ತುದನಾ ! ಧರಿಜೆಯೊಡಸರಿಪಿವಪ್ಪುದೆಂದಂ ರಾಮಂ || ೧ರ್೨ | ಎನಂತಿವೇಗಂ ಮಾರುತ || ತನುಜಾತಂ ಬಂದಶೋಕವನಕಂ ಸೀತಾ || ವನಿತೆಯುನಿಕ್ಷಿಸಿ ತತ್ವದ | ವನರುಹಕಂ ಮಣಿಮ ನಿಂದು ಮೇಣಿಂತೆಂದಂ | ೧೩೦ || ದೇವಿಯೆ ಕೇಳಾ ರಾಘವ | ದೇವಂ ಸುಕ್ಷೇಮಿ ಕುಶಲೆ ಲಕ್ಷ್ಮಣನುಂ ಸು || . ಗ್ರೀವಾದ್ಯರ್ ಸೊಗಮಿರ್ಸ್ಸರ್ | ರಾವಣನುಳಿದಂ ಸನತ್ರಬಾಂಧವಮಿತ್ರಂ 1 ೧೩ಣ | ಎಂತೇಂಪೇಳ್ವಂ ಧರಣೀ || ಕಾಂತನ ಸನ್ನಿಧಿಗೆ ನಿಮ್ಮೊಳಪ್ಪಣೆಗೊಂಡುಂ || ತಾಂ ತಳ್ಳದೆ ಪೋಗಿ ದಯಾ | ಸ್ವಾಂತನೊಳಂ ಪೇಳ್ವೆನಸುರಬಾಧೆಯ ಪರಿಯಂ || ೧೬೨ || ನಿರುಪಮಚೂಡಾಮಣಿಯಂ | ಭರದಿಂ ಕಡೆ ಕಂಡು ರಾಘವೇಂದ್ರಂ ಮನದೊಳ್ || ಮರುಗಿ ಸರಾಗದೊಳಂ ಮೇಣ್ | ಪೊರಮಟ್ಟಂ ವಾನರೌಘಮನುಜಂಬೆರಸುಂ || ೧೩೩ || ವನನಿಧಿಗೆಯ್ದರೆ ರಾವಣ | ನನುಜಂ ನಡೆತಂದು ಕಂಡನಂಘ್ರಯನಾಗಳ್ || ವಿನಯದೊಳವನು ಮನ್ನಿಸಿ | ಜನಪತಿ ಕಟ್ಟಿಸಿದನಬ್ಬಿ ಯಂ ನಳನಿಂದಂ {{ ೧೩೪ !!
ಪುಟ:ಹನುಮದ್ದ್ರಾಮಾಯಣಂ.djvu/೨೭೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.