270 ಹನುಮದ್ರಾಮಾಯಣ. ಬರಲಪ್ಪಣೆಯಾಗಿರ್ದ್ದೋಡ | ಮುರೆ ಕರೆದುಯ್ಕೆಂದು ಪೇಳಳವನೀಚಾತೇ | ೭ | ಒಡೆಯನನುಜ್ಞೆಯೊಳಂ ನಿ | ಮೊಡೆಗಂ ಬಂದಿರ್ಪೆಮಮ್ಮ ಮಂಗಳೆ ಊಾಯೌ || ಮಡಿಯಂ ಧರಿಯಿಸೆವೇಟೈಂ || ದಡಿಗಂ ಮಗುಳೆರಗಿ ಪೇಳ ನಾ ದನುಜೇಶಂ || ೮ | ಪರಿಪರಿ ಮಿರುಪ ದುಕೂಲಾ | ಭರಣಂಗಳಂ ತರಿಸಿ ತ್ರಿಜಟೆಸರಮೆಯರೊಳ್ಳಿಂ || ಗರಿಸಲ್ವೆಳ್ಳೆಂದೆನೆ ತ || ತರುಣಿಯರವನಿಜೆಗೆ ಮಜ್ಜನಂಗೆಲ್ಟಿದರ್ H ೯ | ದುಗುಲಮನುಡಿಸುತೆ ಪೊಸದೊಡ | ವಗಳಂ ತುಡಿಸುತ್ತೆ ವೇಣಿಯಂ ಹದಗೆಯ್ಯುಂ || ಮಗಮಗಿಪಲರಂ ಮುಡಿಸುತೆ | ತಿಗುರಿದರನುಲೇಪನಗಳನವನಿಜೆಗಾಗಳ್ | ೧೦ | ಪಣೆಗಂ ಕತ್ತುರಿಬೊಟ್ಟಂ | ನೆನೆದಿಟ್ಟುಂ ನೇತ್ರಯುಗಕೆ ಕಜ್ಜಳಮಂ ಬಿ || «ಣದೊಳಲಂಕರಿಸುತೆ ಸ | ದ್ಗುಣಸಾಗರೆಗೆರಗಿ ನಿಂದರಾ ಮಾನಿನಿಯರ್ || ೧ || ಶಿಬಿಕಾರೋಹಣಗೆದ || ನಬುಜಾಕ್ಷಿಯನಸುರನಾಯಕಂ ಕೆಲಬಲದೊಳ್ || ಅಬಲಾಜನಮೆಯಂದುದು || ವಿಬುಧಾವಳಿ ನೋಡುತಿರ್ದ್ದುದಭಾಂಗಣದೊಳ್ || ೧೨ || ಎರಡುಂ ಪಾರ್ಶ್ವದೊಳಂ ಮುಂ | ಬರಿದೀಕ್ಷಿಪ ಕಾಂಕ್ಷೆಯಿಂದೆ ಸಂದಣಿಸುವ ವಾ || ನರರಂ ಕಂಚುಕಿಗಳ್ ನಿ | ಷ್ಟು ರದಿಂದೆಳ್ಳಟ್ಟುತೆಯೀದರ್ ಮುಂಗುಡಿಯೊಳ್ || ೧೬ || ಅವನಿಪರೀಕ್ಷಿಸಿ ರಾಕ್ಷಸ | ಧವನಂ ನಿಕಟಕ್ಕೆ ಒರಿಸಿ ಪೇಳಂ ಸತಿಯ || ಪ್ಲವಗರ್ ನೋಡುಗೆ ಸೀತಾ | ಯುವತಿಯುಮೆಳರ್ಕೈ ಚರಣಗತಿಯಿಂದೆನುತುಂ || ೧೪ !
ಪುಟ:ಹನುಮದ್ದ್ರಾಮಾಯಣಂ.djvu/೨೭೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.