274 ಹನುಮದ್ರಾಮಾಯಣ. ಸಿಂಧುಪಖ್ಯತಿಚಾರಣ | ಗಂಧರ್ವಾಮರಮುನೀಶಕಿನ್ನರರಾಗಳ್ || ೩೭ [| ವಸುರುದ್ರಾದಿತ್ಯರ್ ವರ | ಋಷಿಗಳ್ ಮನುಸಿದ್ದ ಸಾಧ್ಯವಿದ್ಯಾಧರರಾ | ಕಸಕಿಂಪುರುಷಮಹೋರಗ || ಶಶಿತಾರಾಗ್ರಹಮರುದ್ಧಣಂ ಬಂದುದಣಂ \\ ಇಲೆ || ಜಯಜಯ ಎನುತೆಳ್ಳಂದರ್ || ದಯೆಯಿಂ ಶ್ರೀರಾಮನಂಛುಯೆಡೆಗಂ ನಲವಿಂ | ಭಯಭರಿತಶ್ರದ್ದೆಯೋಳಂ | ನಯದಿಂ ನುತಿಗೆಯನಬ್ಬ ಸಂಭವನಾಗಳ್ li ೩೯ |! ಪಾವನತರವಿಗ್ರಹ ಮುನಿ | ಪಾವನಸೌಗುಣ್ಯಶೀಲ ಕರುಣಾಪಾಂಗಾ || ಭಾವೋದ್ಭವಪಿತ ಧೀರ ವಿ | ಭಾವಸುಶಶಿನೇತ್ರಯುಗಳ ಜಯಜಯ ಎಂದಂ {{ ೪೦ || ದಶಶಿರನುಪಟಳದಿಂ ಸುರ | ವಿಸರಂ ಕಂಗೆಟ್ಟು ಬಂದು ದೂರು ನೀ || ನೊಸೆದವತರಿಸುತೆ ತದ್ವಾ ! ಕ್ಷಸನಂ ಸಂಹರಿಸಿ ಕಾಯ್ದೆ ಭುವನತ್ರಯಮಂ \ ೪೧ || ಹರಿ ನೀನೆಯಲಾ ಸೀತಾ | ತರುಣೀಮಣಿ ಲಕ್ಷ್ಮಿಯ ನರನಾಟಕಮಂ | ಧರಿಸುತೆ ಮೆರೆವಯ್ ಪಾವನ | ತರಗಾತ್ರೆಯೊಳೊಲ್ಲು ರಕ್ಷಿಪುದು ದಯೆಯಿಂದಂ ! ೪೨ ! ಎನಲನಲಂ ಕೇಳುಂ ಸ | ದ್ವಿನಯದೊಳಾ ಕುಂಡದಿಂದಮೆಗೆದುಂ ಸೀತಾ ! ವನಿತೆಯನಾಂತುಂ ಕರಗಳೊ | ತನುವಿಂ ತಂದಿತ್ತನೈದೆ ರಘುನಾಧಂಗಂ || ೪೩ | ಪಟಕಿಕ್ಕಿದ ಬಂಗಾರದ | ಪಟುತರವಿಗ್ರಹವೊ ಎಂಬೊಲವನಿಜೆ ಹರ್ಷೋ | ತೃಟವದನದಿನೆಂದುಂ | ವಿಟನಂತ್ರಿಗೆ ಮಣಿದು ಸಾರ್ದ್ದಳಾತನ ತೊಡೆಯಂ || ೪೪ |
ಪುಟ:ಹನುಮದ್ದ್ರಾಮಾಯಣಂ.djvu/೨೮೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.