ಚತುರ್ದಶಾಶ್ಚಾಸ. 277 ಭರತಾದಿಗಳುಂ ನಿನ್ನಯ | ಬರವಂ ಪಾರ್ದಿಕ್ಷ್ರರಕ್ಕೆ ನೀನುಂ ಸುರಕಂ | ಭರದಿಂ ಗಮಿಸುತ ಧರೆಯಂ | ಪರಿಪಾಲಿಸ ಧರ್ಮದಿಂದ ರಾಘವದೇವಾ {{ ೬೦ || ನರರೂಪದ ಹರಿಯೆಂಬುದ | ನರಿದಂ ಸುರಲೋಕದಲ್ಲಿಯೆನ್ನಯೆ ವಂಶಂ || ಪರಿವೂತಮದಾಯ್ದೆಂದುಂ | ಪರಮಾನಂದದಿನ ಮರಳನಾ ಪಂರಥಂ || ೧ || ದನುಜಹರ ತನ್ನಿನಪ್ಪುದ | ನನುವಿಂ ತಾಂ ಮಾಳ್ವೆನೆಂದು ಭಯಭಕ್ತಿಯೋಳಂ || ದನಿಮಿಷನಾಥಂ ಕೇಳಲ್ | ವನಜಾಂಬಕನೆಂದನೈದೆ ಸದ್ವಿನಯದೊಳಂ | ೩೨ || ಅಳವಿಯೋಳಳಿದಾ ವಾನರ | ಬಳಮಂ ನೀಂ ಕರುಣದಿಂದಮೆಳ್ಳಿ ಪದಿವರುಂ || ಚಳಿಸುವ ನೆಲನಂ ಸತ್ಸಳ | ಜಳಸಂಸ್ಕೃತಮಪ್ಪ ತೆರದೆ ಗೆಯ್ಯುದುಮೆಂದಂ || ೬೩ || ಇನಿದಿಟ್ಟಿಯೋಳಂ ಸುರಪಂ ವಿನಯದಿನೀಕ್ಷಿಸೆ ಸರಾಗದಿಂ ಮಲಗಿದ್ದ ೯ರ್ | ಇನನುದಯದೊಳೇಳ್ತಂದದೊ | ೪ನುವಿಂದಳು ಧರೇಶನೆಡೆಗೆಳಂದರ್ 11 ೬೪ ! ಇವರಿರ್ದೆಡೆಯೋಳ್ ಜಲಫಲ | ನಿವಹಂ ಸಂಭರಿತವಾಗಲೆಂದುಂ ವರಮ: 1 ದಿವಿಜಾಧಿಪನಿಝುಂ ರಾ | ಘವನಂ ಬೀಳ್ಕೊಂಡು ಪೋದನಮರಾವತಿಗಂ || ೬೫ 11, ಸುರಮುನಿ ದಿಕ್ಷಾಲಾದರ್ | ಸರಿದ ನುತಿಗೆಯು ರಘುಜನಂ ಭವನಕ್ಕಂ || ಹರಿಸದೆ ರಘುಜಂ ಸೀತಾ | ತರುಣಿಯನೊಡಗೊಂಡು ಮೆರೆದನತಿವಿಭವದೊಳಂ 11 ೬೬ !! ಆ ಸಮಯದೊಳಂ ದನುಜಾ | ಧೀಶಂ ರಾಮಂಗೆ ಮಣಿದು ತಾನಿಂತೆಂದಂ || 36
ಪುಟ:ಹನುಮದ್ದ್ರಾಮಾಯಣಂ.djvu/೨೮೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.