ಪಂಚದಶಾಶ್ವಾಸ. 299 ಜುಳಮಾಲಾವಲಯಂಗಳ | ನೊಲವಿಂದಂ ಕಾಣ್ನೆಗೆಟ್ಟು ನಮಿಸಿದರಾಗಳ | ೫೨ || ಗಿರಿಜಾರುಂಧತಿಭಾರತಿ | ಸುರಪತಿಸತಿಮುಖ್ಯ ನಾರಿಯರ್ ಮಾಡುತ್ತುಂ || ವರಮಂಗಲದಾರತಿಯಂ | ಧರಣೀಸುತರಾಘವರ್ಗೆ ಬೆಳಗಿದರಾಗಳ ii ೫೩ || ಸಂದಣಿಸುತಮರಮನುಜರ | ವೃಂದಂ ರಾಘವನ ದರ್ಶನಾಪೇಕ್ಷೆಯೂಳಂ || ಬಂದರ್ ಭೂಷಣಮಣಿರುಚಿ || ಯಿಂದಂ ಶೋಭಿಸಿತು ರಘುಜರಾಚಾ। | ೫೪ | ಆ ಸಮಯದೊಳಂ ಗಿರಿಜಾ | ಧೀಶಂ ತಾನೆಳು ಭಕ್ತಿಯಿಂ ನುತಿಗೆಯಂ | ಕೇಶವಶಂಕರತಾಮರ | ಸಾಸನರೂಪಕನೆ ಜಯತು ವಿಶ್ವಾತ್ಮಕನೇ | ೫೫ | ಮಾಯಾತೀತ ಪರೇಶ ರ | ವಯುವತೀನಾಧ ನಳಿನಸಂಭವಜನಕಾ || ಮ್ಯಾ ಯಸ್ತುತಿಗೋಚರ ಪ | ದ್ವಾಯತಲೋಚನ ಮಹೇಶ ಜಯಜಯ ಎಂದಂ || ೫೬ |! ಖಾನಾದ್ಯವತಾರಗಳಿಂ || ದಾನವರಂ ವಧಿಸಿ ಲೋಕಮಂ ಕೃಪೆಯಿಂ ಸ | ನ್ಮಾನಿಸಿ ಸಲಹಿದೆ ಮುನಿಜನ | ಮಾನಸಸತ್ಪದ್ಮಸನ್ಮ ಜಯಜಯ ಎಂದಂ 11 ೫೭ {| ತ್ರಿಗುಣಾತ್ಮಕ ಗುಣವಿರಹಿತ | ಜಗದಂತಸ್ಸಿತ ನಿರಂತರಾಯಪ್ರದ ಸಂ || ಯುಗಜಿತರಾವಣ ಜಯ ಎಂ | ದಗಜಾಪತಿ ನುತಿಸಿದೆ ವಿಧಿ ತುಳಿಲ್ಗೆಯ್ತಂ _ { ೫ಲೆ || ನತಸುರರತ್ನಕಿರೀಟ | ಪ್ರತತಿವಿರಾಜಿತಸುಪಾದಸರಸಿಜ ಕರುಣಾ || ಮೃತಸಾಗರ ಸೀತಾವರ | ನತಜನಮಂದಾರರೂಪ ಜಯಜಯ ಎಂದಂ | ೫೯ ||
ಪುಟ:ಹನುಮದ್ದ್ರಾಮಾಯಣಂ.djvu/೩೦೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.