ಈ ಪುಟವನ್ನು ಪರಿಶೀಲಿಸಲಾಗಿಲ್ಲ.

302 ಹನುಮದ್ರಾಮಾಯಣ, ಕಲರವಿಜಾದಿವಲೀಮುಖ | ಬಲಮಂ ಗುಹದನುಜನಾಧಮುಖ್ಯಾಸುರರಂ | ನಲವಿಂ ರಾಮಂ ಷಡ್ರಸ | ಕಲಿತೋದನದಿಂದ ತುಷ್ಟಿಗೊಳಿಸಿದನಾಗಳ | ೭೫ | ಉಡುಗೊರೆವೀಳಯಗಳನಿ | ಪ್ರೊಡನವರಂ ರಘುಜನೈದೆ ಬೀಳ್ಳುಡಲಾಗಳ್ || ಪೊಡಮಟ್ಟುಂ ಮಿಗೆ ತತ್ಪದ | ಜಡಜಕ್ಕಂ ಸಾರ್ಧ್ವರೆದೆ ನಿಜನಗರಗಳು | ೭೬ || ಭರತನ ಮತದಿಂ ಲಕ್ಷಣ | ಗುರುತರಯುವರಾಜಪಟ್ಟಮಂ ಕರುಣಿಸುತುಂ || ಹರಿಸದೊಳಂ ರಾಮಂ ಸ | ದ್ಗುರುವಂ ಸತ್ಕರಿಸಿ ಮನ್ನಿಸಿದನನುಜರನುಂ | ೭ | ಸರಸಿಜಭವಾಂಡಕೋಟಿಗೆ | ದೊರೆಯೆನಿಸಿದ ದೇವದೇವನವನೀತಳದೊಳ್ | ನರರೂಪಂದಳೆದು ನಿಜ | ಶರಣರನುರೆ ಪೊರೆವುತಿರ್ದ್ದನದನೇವೇಳ್ತಂ | ೭೮ | ಮಾರುತಿಯಂ ಕರೆದುಂ ರಘು | ವೀರಂ ಸಂತೋಷದಿಂದ ತಾನಿಂತೆಂದಂ || ವೀರಾಗ್ರಣಿ ನೀನೆನಗುದ | ಕಾರಂಗೆಯ್ದು ದಕದೇನನೀವೆಂ ಪಡಿಯಂ 11 ೭೯ | ತನುಭೇದಮದಲ್ಲದೆ ನಿನ || ಗೆನಗುಂ ಭಿನ್ನತೆಯದಿಲ್ಲಮೆಲ್ಲಂ ಬಗೆಯೊಳ್ ಅನಿಶಂ ನಿನ್ನಂ ವೂಜಿಸಿ | ನೆನೆವ ಜನರ್ಗ್ಗಪ್ಪದಮಿತ ಸಂಪತ್ಖ್ಯಂ | ೮೦ ! ಈ ರಾಮಾಯಣಕಥೆಯುಂ | ತಾರಾಪತಿದಿವಸನಾಥರುಳ್ಳನ್ನೆಬರಂ || ಧಾರಿಣಿಯೊಳೊಗಮಿದ್ದು ೯o! ಸಾರಸಭವಪದವಿಯಿಂದ ರಾಜಿಸೆವೆಳ್ಳುಂ | ೮೧ | ಗ್ರಾಮಾನುಗ್ರಾಮದೊಳಂ | ಪ್ರೇಮದೊಳಂ ಪೂಜೆಗೊಂಡು ತತ್ವಜ್ಞನಕಂ | ಸ• 'ಖಜ