ದ್ವಿತೀಯಾಶ್ವಾಸ. ಸಂದೆಗಮಿನ್ನೊಂದಿರ್ಪುದು | ದುಂದುಭಿಯೆಂಬಸುರನಟ್ಟೆ ಇಲ್ಲಿರ್ಪುದದಂ || ಪೊಂದಿಸಿದಾತಂ ಸುರಪನ | ನಂದನನಂ ಕೊಲ್ವನೆಂದು ನಂಬುವೆನಾನುಂ 11 Fಳ | ಎನಲಾಗಳ ಸುನಗುತಂ || ಮನುಜೇಶಂ ಬಂದು ನಿಂದು ತುದಿಯುಂಗುಟದೊಳ್ | ದನುಜನ ಶಿರಮಂ ದಶಯೋ ! ಜನದತ್ತಿ ಸುಡೆ ಸೂರ್ಯಸುತನಿಂತಂದಂ 11 ೯೯ | ಪರಿಕಿಸಲಾನೇಸರವಂ | ಸುರಪನ ಸುತನತಿಬಲಿಷ್ಟನೆಂಬುರುಭಯದಿಂ || ದೊರೆವೆಂ ಚಿತ್ತದೆ ಕಿನಿಸಂ | ತರದಾಲಿಪುದೆನ್ನ ಬಿನ್ನಪವನಿನ್ನೊಂದಂ ೧೦ | ತಾಲಗಳೇಳನುಮೊಂದೇ || ಕೋಲಿಂ ಕಡಿದಾತನಣ್ಣನಂ ಕೊಲಲಾರ್ಪo ! ನೀಲನಿಭಾಂಗನೆ ಸದ್ಗುಣ | ಶೀಲನೆ ಕೃಪೆಗೆಯ್ಕೆ ನೋಳ್ಳೆನೆಂದಂ ರವಿಜಂ U Mn 6, ತರಣಿಜನಿಂತೆನಲನುಜನ 1 ಕರದಿಂ ಕಲ್ಗೊಂಡು ದಿವ್ಯಶರಚಾಪಗಳಂ | ಭರದಿಂ ಶರಮೊಂದಂ ಬಿಡೆ | ತರುಕುಲಮಂ ತರಿದು ಮರಳಿ ನಿಂದುದು ದೊಣೆಯೊಳ್ jino೨| ಏನತಿಚಿತ್ರಮೊ ಶರಸಂ || ಧಾನಚಮತ್ಕಾರಮನಗಗೋಚರವಾಯ್ತಂ || ದಾನಂದಭರಿತನಾಗುತೆ | ಭಾನುಸುತಂ ನಮಿಸಲಾತಗೆಂದಂ ರಘುಜಂ | ೧4 # ದೃಢಮಾಗದಿರಲ್ಕೆನಗೆ || ನೋಡಲಂ ತೋರ್ದಪ್ಪೆನೆಂದು ವಿಶ್ವಾಕೃತಿಯಿಂ || ನಡುಕಂಗೊಳ್ಳದಿರೆನುತಂ | ಕಡುಸಂತಸದಿಂದೆ ದಿವ್ಯದೃಷ್ಟಿಯನಿತ್ತಂ | ೧bಳಿ | ಸುರುಚಿರದಿವ್ಯಾಂಬಕದಿಂ || ಸರಸಿಜಭವವಿಷ್ಣು ಶಂಕರೇಂದ್ರಾತ್ಮಕನಂ |
ಪುಟ:ಹನುಮದ್ದ್ರಾಮಾಯಣಂ.djvu/೪೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.