ಚ ತು ಥಾ ಶ್ಲಾ ಸ . ಇಸ್ಥೆ ವೃತ್ತ | ಸೀತಾಜಾತನಿಯೋಗದುಃಖವಿಶದಂ ಸುಗ್ರೀವರಾಜ್ಯಪ್ರದಂ || ಭೂತೇಶಾಬ್ಬಭವೇಂದ್ರವಂದ್ಯಚರಣಂ ಭೂದೇವಸಂರಕ್ಷಣಂ || ವಾತೋದ್ರೂ ತಹೃದಂಬುಜಾತಸದನಂ ವಾರಾಶಿಗಂಭೀರಗಂ | ಧೂತಾಶೇಷನತಾಘನೀಗೆ ಶುಭಮಂ ದೂರ್ವಾದಳಶ್ಯಾಮಲಂ || ೧ || ಕಂದ ! ಪಿಂಗಳನಯನಂ ಕರುಣಾ | ಪಾಂಗಂ ಕಮನೀಯರೂಪನಸುರೋದ್ದತಮಾ || ತಂಗಮೃಗೇಂದ್ರಂ ವಿಜಿತಾ | ನಂಗಾಸ್ಕರ ಕುಡುಗೆ ಸೌಖ್ಯಮಂ ಹನುಮಂತಂ \\ > | ಮುಂದೇಂ ಗೆಯ್ಯಂ ರಾಮಂ | ಬಂಧುರ ತತ್ಯಧೆಯನೈದೆ ಬಿತ್ತರಿಸು ಗಯಾ || ಸಿಂಧುವೆ ನೀನೆಂದುಂ ಮುನಿ | ವೃಂದಂ ಬೆಸಗೊಂಡೊಡವರೊಳೆಂದಂ ಸೂತಂ 1 | ೩ || ನಿರುಪಮಿತ ಸುಪ್ರವರ್ಷಣ { | ಗಿರಿತಟದೊಳ್ ಭೂಮಿಪಾಲತನುಜರಿರಲ್ಕಂ | ಕುರಿತಮವಾದುದು ವರ್ಷo } ಶರದಂಗಳ್ಳೋದ್ರ್ರುವಾಗಳಾಕಾಶದೊಳಂ || ೪ || ಗಿರಿಚಯವೊಂದುಂಗೂಡುತೆ || ಸುರಪತಿಯೋಳ್ಳೆಣಸವೇಳ್ಳುಮೆಂದಂಬರಕಂ 11 ಶರನಿಧಿಯಿಂದೆದ್ದು ೯೦ ಮಿಗೆ ! ಬರುತಿರ್ದ್ದುವೊ ಎಂಬೊಲೆಸೆದುವಭಾವಳಿಗಳ | ೫ | ಅಂಬರಸತಿ ಧರಿಸಿದ ನೀ | ಲಾಂಬರಮೋ ರಾಹು ತೋರ್ದ್ದ ವಿಶ್ವಾಕೃತಿಯೋ ; ಎಂಬೊಲಸಿತಾಭ್ರನಿಚಯಂ | ತುಂಬಿದುದಾಕಾಶದೆಡೆಯೊಳಾ ಕಾಲದೊಳಂ | ೬ || ಧರೆಯೊಳ್ಳಿರಾಹಾರದಿ | ನಿರಲೇನಹಿ ತಿಂಬುದೆಮ್ಮನನಿಮಿತ್ತಮಿದಂ |
ಪುಟ:ಹನುಮದ್ದ್ರಾಮಾಯಣಂ.djvu/೭೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.