ಚತುರ್ಥಾಶ್ವಾಸ. ಬರೆ ಶರಧಿಯ ತೀರದೊಳಂ | ಕರಮೆಸೆವ ಮಹೇಂದ್ರಶೈಲಮಂ ತವೆ ಸಾರ್ದುಂ || ಮೊರೆವಂಭೋನಿಧಿಯಂ ವಾ | ನರರೆಲ್ಲರ್ಕಂಡು ಚಿಂತೆಯಿಂದಿರುತಿರ್ದ್ದರ್ || ೧೦೫ಃ || ತಿಂಗಳ್ಳಿರಿದುದವನಿಪ | ನಂಗನೆಯಂ ಕಂಡುದಿಲ್ಲಮಿನ್ನು' ತನುವಂ || ಭಂಗಿಸುವಂ ರವಿಸುತನಂ | ದಂಗದನತಿ ಭಂಗದಿಂದಮೊಂದಂ ನೆನೆದಂ 1 ೧೦೬ | ಆತನ ಕಯ್ಯಳಿವಿಂ ನೆರೆ || ದೀ ತನುವಂ ಕಳೆವೆನಿಲ್ಲಿ ನಾನೆಂದೆನುತಂ || ಭೂತಳಮಂ ಶೋಧಿಸಿ ಪರಿ | ಪೂತಕುಶಾಸ್ಕರಣದಲ್ಲಿ ಕುಳಿತಂ ಜವದಿಂ 1 ೧೦೭ || ನಿರಶನಸುವ್ರತದಿಂದಂ | ಸುರಪತಿಪೌತ್ರಾದಿ ಸಕಲವಾನರವೀರರ್ 11 ನೆರೆದಿರೆ ಪಕ್ಕಿಯದೊಂದಾ | ಗಿರಿಯಿಂ ಪೊರಮಟ್ಟುದೈದೆ ಸುರಶೈಲಮೆನಲ್ || ೧೦೮ | ಇದು ತಿಂಬುದೆಮ್ಮನೆಂದುರೆ | ಬೆದರುತ್ತೆ ಜಟಾಯುಮೋಕ್ಷದಾಯಕ ಸೀತಾ || ವದನಾಬ್ಬ ಮಿತ್ರ ರಾಘವ || ಪದುಮಾಂಬಕ ರಾಮ ರಕ್ಷಿಸೆಂದಿಂತೆಂದರ್ || ೧೦೯ | ರಾಮನ ಕಾರ್ಯನಿಮಿತ್ತದೊ | ೪ಾ ಮಹಿಮ ಜಟಾಯುವಳಿದನೀ ಪಕ್ಷಿವರಂ || ಪ್ರೇಮಂಬಡೆದುಪಕರಿಸಿದೊ | ಡೀ ಮಹಿಯುಳ್ಳನ್ನ ಮಿರ್ಫ್ತದತುಳಿಯಂ || ೫೦ | ಅನುಜನ ವಾರ್ತಾಶ್ರುತಿಯದು | ತನಗಾಝಾ ದಿನದೊಳೆನುತೆ ಸಂಪಾತಿ ಮಹಾ || ವಿನಯದೊಳೆಯರುತಂ ತ | ಮ್ಮನ ವಾರ್ತೆಯನೆಂದಿರಿಂದು ನೀನಾರೆಂದಂ || ೧೧ || ಎನೆಯಂಗದನಾ ವೃತ್ತಮ | ನನುವಿಂ ಬಿತ್ತರಿಸೆ ಕೇಳು ದುಃಖಂದಳೆದು ೩
ಪುಟ:ಹನುಮದ್ದ್ರಾಮಾಯಣಂ.djvu/೮೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.