ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹಾನ ಚಂದ್ರಗುಪ್ಸೆ : ವಂಚನೆ! [ವ್ಯಥೆ ನಟಿಸುತ್ತ] ವಂಚಿತನಾಗಿರುವವನು ನಾನು ಮಹಾಪ್ರಭು, ಅಲೆಗಾಂಡರ್ : [ಆಶ್ಚರ್ಯದಿಂ ಏನು ? - ಚಂದ್ರಗುಪ್ತ : ಮಗಧ ಸಿಂಹಾಸನಕ್ಕೆ ನಾನು ಹಕ್ಕುದಾರ. ಅಲೆಗ್ಸಾಂಡರ್ : ಒಹೊಹೋ! . . . . . . . . . . . . ಹುಂ, ಸರಿ, ರಾಜಾ ಚಂದ್ರಗುಪ್ತ, [ಧನಿ ಏರಿಸಿ] ನಿಮ್ಮ ಮಾತೇನಾದರೂ ಸುಳಾಯಿತು అందెరే_ ಚಂದ್ರಗುಪ್ಪ : ಈ ಶಿರಸ್ಸನ್ನು జిండాడా నిరంశ్రీ. ಅಲೆಗ್ವಾಂಡರ್ : ಆಗಲಿ, ಮಗಧದ ಮೇಲೆ ಧಾಳಿ ನಡಸೋಣ. ಪ್ರೊಫೆಸರ್ : - ಆ ದಂಡಯಾತ್ರೆ ನೆರವೇರಲಿಲ್ಲ. ಹುಟ್ಟೂರಿಗಾಗಿ ಹಂಬಲಿಸಿದ ಗ್ರೀಕ್ ಸೈನಿಕರು, ಇನ್ನು ಸಾಕು-ಎಂದರು. ಅಲೆಗ್ಸಾ ಂಡರ್ ಸ್ವದೇಶಕ್ಕೆ ಅಭಿಮುಖ ವಾಗಿ ನಿರ್ಗಮಿಸಿದ. ಬೇಗನೆ ಮರಳಿ ಬರುತ್ತೇನೆ-ಎಂದಿರಬೇಕು ಚಂದ್ರ ಗುಪ್ತನಿಗೆ! mk . rtono&do . ఆగే ఆ గ్రిశా ವೀರನಿಗಿನ್ನೂ ಮೂವತ್ತೆರಡು ವರ್ಷ ವಯಸ್ಸು. శాపాలరి : లశి