ಈ ಪುಟವನ್ನು ಪರಿಶೀಲಿಸಲಾಗಿಲ್ಲ.

శాసాలరి : ಇದನ್ನೆಲ್ಲ ಕೇಳಿದಾಗ ಗಂಗಾಶರಣರಿಗೆ ನಾಚಿಕೆ ಅನಿಸಬಹುದು! ಪ್ರೊಫೆಸರ್ : ಇಷ್ಟು ట్విగనే ? ತಾಳ್ಮೆ ఇరలి...అంకెః5లయేగళిందే భూమి ಭಣಗುಟ್ಟಿ ದರೂ, ಹೊರಗಿನಿಂದ ಬಂದುದನ್ನೆಲ್ಲ ಅರಗಿಸಿಕೊಳ್ಳುವ ಸಾಮರ್ಥ್ಯ ಈ ದೇಶದ್ದು ಮಿನಾಂದರ್ ಬಂದ, ಬೌದ್ಧ ಮತಾನುಯಾಯಿಯಾಗಿ ಮಿಲಿಂದನಾದ. ಕುಶಾಣರ ಕನಿಷ್ಟ ಪುರುಷಪುರದಲ್ಲಿ-ಈಗಿನ ಪೇಶಾವರ –ರಾಜ್ಯವಾಳುತ್ತ, ಈ ಮಣ್ಣಿ ನ ಮಗನಾಗಿಯೇ ಬೆಳದ, r{ors...8ö55° : అదేు నిచే........ ಪ್ರೊಫೆಸರ್ : ಹೂಣರ ಆಕ್ರಮಣ ಕಾಲದಲ್ಲಿ, ಕ್ರಿಸ್ತಶಕ ೫೨೮ ರಲ್ಲಿ, ಮಧ್ಯಭಾರತದ ರಾಜನಾದ ಯಶೋಧರ್ಮ ಸುತ್ತಮುತ್ತಲ ಅರಸರನ್ನೆಲ್ಲ ಒಗ್ಗೂಡಿಸಿ, ಮಾಳವ ದಲ್ಲಿ ಇದಿರಾದ. ಹೂಣರಿಗೆ ಸೋಲಾಯಿತು. ror○3ö既56 : ಒಗ್ಗಟ್ಟಿನಲ್ಲಿ ಬಲವಿದೆ ಎಂದಾಯ್ತು ಹಾಗಾದರೆ. ಪ್ರೊಫೆಸರ್ : ಐಕೃಶಕ್ತಿ ಜಯಿಸಿತು. ಅಸಂಖ್ಯ ಅಕೃತ್ಯಗಳಿಂದ ರಕ್ತಸಿಕ್ತವಾದ ಹೂಣ ನಾಯಕ ಮಿಹಿರಗುಲನ ಕೈಗಳನ್ನು శట్ట, బందియుంగి లేందారు. గెలువినో ಆ ಘಳಿಗೆಯಲ್ಲಿ ಯಶೋಧರ್ಮ ಔದಾರ್ಯದ ಪ್ರತಿಮೂರ್ತಿಯಾದ. ಯಶೋಧರ್ಮ : ಬಾ ಮಿಹಿರಗುಲ: ವಿಜಯದ ಅಟ್ಟಹಾಸ ಮಾಡುತ್ತಲಿದ್ದ ನಿನ್ನ ಗಂಟಲೇಕೆ ಮೌನವಾಗಿದೆ? ವಿಜಯ ಮಾಲಿಕೆಗಳೆಷ್ಟು ಬಿದ್ದರೂ ದಣಿಯದಿರುತ್ತಿದ್ದ ನಿನ್ನ ಕತ್ತೇಕೆ ಬಾಗಿದೆ? 'ನನ್ನನ್ನು ಈ ಯಶೋಧರ್ಮ ಆನೆಯ ಕಾಲ್ಕೆಳಗೆ ಇನ್ನು తెుళినేువా '_ఎందోురేండియున్గు ?........ యేం '........ ఎల్లీ ! ●32携