ಈ ಪುಟವನ್ನು ಪರಿಶೀಲಿಸಲಾಗಿದೆ

೨೭೬ ಅಭಯ

ಹೋಗಿ, ಅಷ್ಟಿಷ್ಟು ಹಣಸಹಾಯ ಪಡೆದು ತಂದರು. ಸರಸಮ್ಮ, ಅಭಯ ಧಾಮದ ಕಾರ್ಯದರ್ಶಿನಿಯ ಜತೆಗೂಡಿ ಹೋಗಿ ಸಮಾರಂಭದ ಅಧ್ಯಕ್ಷ ಸ್ಥಾನ ವಹಿಸುವಂತೆ ನಗರದ ಮೇಯರ'ರನ್ನು ಒಪ್ಪಿಸಿಬಂದರು. ಅಭಯ ಧಾಮದೊಳಗೇ ಸಣ್ಣವುಟ್ಟ ಸ್ಪರ್ಧೆಗಳು ನಡೆದುವು. ಕೆಲವು ಹುಡುಗಿಯರು ಬಹುಮಾನೆಗಳಿಗೆ ಅರ್ಹರಾದರು.

ಉತ್ಸವದ ದಿನ ಬೆಳಿಗ್ಗೆ, ಮೇಲುಗಡೆ ಹೋದಿಕೆಯಿದ್ದ ಒಂದು ಲಾರಿ ಯಲ್ಲಿ ಸುಂದ್ರಾಳನ್ನೂ ಒಳಗೊಂಡು ಎಲ್ಲ ಹುಡುಗಿಯರನ್ನು ಕುಳ್ಳಿರಿಸಿ ಸರಸಮ್ಮ ನಗರದ ನಾಲ್ಕು ಮೂಲೆಗಳಲ್ಲಿ ಸುತ್ತಾಡಿಸಿ ಬಂದರು.

ಆಹ್ವಾನ ಪತ್ರಿಕೆಯನ್ನೇನೂ ಮುದ್ರಿಸಿರಲಿಲ್ಲ, ಅದರೂ ಬಾಯ್ದೆರೆ ಯಾಗಿ, ಅವರೆಗೆ ಸಹಾಯಧನ ಫೀಡಿದ್ದ ಆ ಉರಿನ ಸ್ರತಿಷ್ಟಿ ತರನ್ನೈಲ್ಲ ಆಹ್ವಾನಿಸಿ ಬಂದುದಾಗಿತ್ತು.

ಸಂಜೆ ಆರುಘಂಟಿಯ ಹೊತ್ತಿಗೆ ಕೆಲವರು ಬಂದರು. ಸರಸಮ್ಮನ ಆಫೀಸು ಕೊಠಡಿಯ ಮೇಜು ಬೆಂಚು ಕುರ್ಚಿ, ಹಜಾರಕ್ಕೆ ಸ್ಥಳಾಂತರ ಹೊಂದಿ, ಪಕ್ಕದ ಮನೆಗಳಿಂದ ಎರವಲು ತಂದಿದ್ದ ಕುರ್ಚಿಗಳ ಜತೆಯಲ್ಲಿ ಬಂದವರನ್ನು ಬಳಿಗೆ ಕರೆದುವು

ಹೆತ್ತು ನಿಮಿಷ ತಡವಾಗಿ ಬಂದ ಮೇಯರ್‌" ಐದು ನಿಮಿಷಗಳಲ್ಲೆ ಅಭಯಧಾಮದ ಚಟುವಟಕೆಗಳನ್ನು ಈಕ್ಷಿಸಿದ್ದಾಯಿತು.

ಸರಸಮ್ಮನತ್ತ ತಿರುಗಿ ಮೇಯರ್‌ ಕೇಳಿದರು :

«ಎಲ್ಲಿ ಪ್ರಸ್ಸಿಕವರ ಪತ್ತ್ಯೇನೆ ಇಲ್ಬಲ್ಲಾ!

  • ಪ್ರೆಸ್ಸಿನವರು?

« ಪತ್ರಿಕೆಯವರು ಅಮ್ಮಾ,

«|. | ನಾವು ಕರೀಲಿಲ್ಲ. ಖಾಸಗಿ ಕಾರ್ಯಕ್ರಮ ಅಂತ--*

“ಛೈ| ಛೆ! ಕರೀ ಬೇಕಾಗಿತ್ತು. ಪತ್ರಿಕೆಗಳಲ್ಲಿ ನಿಮ್ಮ ಅಭಯ ಧಾಮದ ವಿಷಯ ಬಂದರೆ ನಿಮಗೇ ಅನುಕೂಲವಾಗುತ್ತೆ.

«" ಹೌದು ಸಾರ್‌. ನಮಗೆ ಹೊಳೀಲಿಲ್ಲ,

« ಪರವಾಗಿಲ್ಲ. ಈ ಉತ್ಸವದ ವಿಷಯ ವರದಿ ಆಗೋ ಹಾಗೇ ನಾನು ಮಾಡ್ತೀನಿ, *