ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ca.” ಚಿರಸ್ಮರಣೆ ಉದಾನದಲ್ಲಿ ಸುಬ್ಬಯ್ಯನೊಂದು ಗರಿಹುಲು, ಗಾಬರಿಯಾದುದಕ್ಕೆ ನಿಜವಾದ ಕಾರಣ, ಭಾರತದ ನರಕುರಿ ಆ ಹುಲ್ಲನ್ನು ಮೂಸಿ ನೋಡಿತೆಂಬುದು. ಈಗ ಆ ಕುರಿಯನ್ನು ದಂಡಿಸುವುದಗತ್ಯ, ಆದರೆ ಅದು ಸಾಮಾನ್ಯ ದಂಡನೆಯಾಗುವಂತಿಲ್ಲ, ಇನ್ನುಳಿದ ಕುರಿಮಂದೆಗೆಲ್ಲ ಆ ದಂಡನೆ ಮರೆಯಲಾಗದ వారావాrtజలdు. ಆದರೂ ದಂಡನೆಗೆ ಮುಂಚೆ ವಿಚಾರಣೆ ಅವಶ್ಯ, ತಾವೇ ಆರೋಪ ಹೊರಿಸಿ, కాపాల విజూరాణే నాడెసి, తాష్ట్రా ಶಿಕ್ಷಿಸುವುದು. ಆದರೆ ಏನಂತೆ? ಅದೇ ಕಾನೂನುಬದ್ದ ದಂಡನೆ. ಆಗ ಲೋಕದ ಕಣ್ಣಲ್ಲಿ ಬ್ರಿಟಿಷರ ನಾಯ ನೀತಿಯ ಹಿರಿಮೆಗೆ ಚುತಿ ಬರುವುದುಂಟೆ? ಸೆರೆಮನೆಯೊಳಗೆ ಸಹಬಾಂಧವರಿಗೆ ಮಾಸ್ತರು ಅದನ್ನೇ ವಿವರಿಸಿದರು; "ನಾಯಸ್ಥಾನ ಅನ್ನೋದೇನು ಆಕಾಶದಿಂದ ಬಿತ್ತೆ? ಅದನ್ನು ನಿರ್ಮಿಸಿರೋದು ಸರಕಾರವೇ ಸರಕಾರದ ಉಪಯೋಗಕ್ಕಾಗಿಯೇ ನಾಯಸಾನ ಇರೋದು. ಅದು ರಾಜ್ಯಯಂತ್ರದ ಒಂದು ಗಾಲಿ, ಇದನ್ನು ನಾವು ಮೊದಲೇ ತಿಳಿದಿರೋದು ಮೇಲು." ವಿಚಾರಣೆ ತಡವಾಯಿತು. ಕೈದಿಗಳು ಎರಡು ಸಾರೆ ಸಾಮಾನ್ಯ న్యాయాధిలd మొబి నేణలడి బండారు. ఇన్నిబ్బయే ఆరణశిపిగెళిగాగి లేణలధినే ನಡೆದೇ ಇತ್ತು, ಇಬ್ಬರು-ಅದೇ ತಮಾಷೆ, ಶೇಖರ ಉರುಫ್ ಪಂಡಿತ: ಮತ್ತು ಮಾಧವನ್ ಉರುಫ್ ವರ್ಮ, ವಾಸ್ತವವಾಗಿ ಆ ನಾಲ್ಕೂ ಪಂಡಿತರ ವಿವಿಧ ಹೆಸರುಗಳೇ! ಆ ಪ್ರಸ್ತಾಪ ಬಂದಾಗಲೆಲ್ಲ ಕೈದಿಗಳು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರು. 'ಪಂಡಿತರು ಸಿಗದಿರಲಿ' ಎಂದು ದಿನವೂ ಅವರು ಆಶಯ ವ್ಯಕ್ತಪಡಿಸುತ್ತಿದ್ದರು. ఎడాదిడాది వాటళ xమరియు3ు. ಅಪುವಿನ ತಮ್ಮ ಬಂದು ಅಣ್ಣನನ್ನೂ ತಂದೆಯನ್ನೂ ಭೇಟಿ ಮಾಡಿದ. ಏನನ್ನು ಹೇಗೆ ಹೇಳಬೇಕೆಂದು ಸಿದ್ದನಾಗಿಯೇ ಬಂದಿದ್ದ ಹುಡುಗನ ಮಾತಿನಿಂದ ಎಷ್ಟೋ ವಿಷಯಗಳು ತಿಳಿದುವು. ಜೇಲರು ತಮ್ಮನ್ನೇ ನೋಡುತ್ತಿದ್ದರೂ ఆశ్రాసాండా: "ನಂಟರು ಬಂದಿದ್ದವರೆಲ್ಲ ಹೋದರು. ಈಗ ಮಳೆಗಾಲ. ಆಗಲೆ ಐದಾರು ಮಳೆ ಜೋರಾಗಿ ಬಂತು. ಪುನಃ ಸಾಗುವಳಿ ಶುರುಮಾಡಿದ್ದೇವೆ. ಅತ್ತಿಗೆ ಅವರೆಲ್ಲ బందిదారే."