ಈ ಪುಟವನ್ನು ಪರಿಶೀಲಿಸಲಾಗಿಲ್ಲ.

38e. ಚಿರಸ್ಮರಣೆ ತನ್ನ ಪ್ರಶ್ನೆಯ ಅರ್ಥ ಅಪುವಿಗೆ ಹೇಗೆ ಆಗಬೇಕು?-ಅಜ್ಜಿ ನಕ್ಕಳು. ಅಪುವಿನ ತಾಯಿ ಹೊರಗೆ ತಲೆ ಹಾಕಿ ಕೇಳಿದಳು; "షాధ్మాయే naటి వాహిడిద్మోలనే ల?" "ಹೂಂ.. ಊಟ ಮಾಡದೆ ಇರಾರಾ ಯಾರಾದರೂ?" 3ంది గణణగిడా: "ಮಹಾ ಅಧಿಕಪ್ರಸಂಗಿ, ಹೇಳಿದ್ದಕ್ಕೆಲಾ ಮರುಪ್ರಶ್ನೆ ಕೇಳದೆ ಇರೋದಿಲ್ಲ." "ಎಲ್ಲಿ ಮಾಡಿದೆ?" ಎಂದು ತಾಯಿ ಇನ್ನೊಂದು ಪ್ರಶ್ನೆ ಕೇಳಿದಳು. "జపాణాకెరెల. ఈrt నిష్మాదేలా ఆయన్స్టిల ఇలవణల?" ಅಜ್ಜಿಗೆ ರೇಗಿತು; "ಫಟಿಂಗ! ನೋಡು.. ಅವನು ಪ್ರಶ್ನೆ ಕೇಳೋ ರೀತಿ... ಹುಂ.. ಹುಡುಗರೆಲ್ಲ ಮನೆಗೆ ಬರದೆ ದೊಡೊಳ್ಳೋರು ಊಟ ಮಾಡ್ತಾರೇನೋ?" లబ్పె సువాసినాదా. "ಹೋಗು ಕಂಬದ ಹಾಗೆ ನಿಂತೊಬೇಡ. ಕೈಕಾಲು ತೊಳಕೋ.." ಎಂದು ತಂದೆ, ಎದು ಕುಳಿತುಕೊಳ್ಳುತ್ತ ಹೇಳಿದ. .ಅಲ್ಲೇ ಬಾಗಿಲು ಮರೆಮಾಡಿ, ಅಜ್ಜಿಯನೂ ಮಗನೂ ಮೊಮ್ಮಗನೂ ಊಟಕ್ಕೆ ಕುಳಿತರು, ಅಪುವಿನ ತಾಯಿ ಆ ಮೂವರಿಗೂ ಬಡಿಸಿದಳು, ದಣಿದಿದ್ದ ಆತನಿಗೆ ಚೆನಾಗಿ ಹಸಿವೆಯಾಗಿತ್ತು, ಉಣುತ್ತಲಿದ್ದಂತೆ, ಮಧಾಹ್ನ ಮಾಡಿದ ಊಟದ ಚಿತ್ರ ಆತನ ಕಣ್ಣಮುಂದೆ ಕಟ್ಟಿತು. ಅಲ್ಲಿ ಊಟದ ವೇಳೆಯಲ್ಲಿ ನಡೆದ ಮಾತುಕತೆ ಮತ್ತೆ ನೆನಪಿಗೆ ಬಂತು. ಆ ನೆನಪನ್ನು ಸವಿಯುತ್ತಿದ್ದ ಅಪುವಿಗೆ ತಾಯಿ. ತನ್ನ ಮುಂದೆಯೆ ನಿಂತಿದುದೂ ಕಾಣಿಸಲಿಲ್ಲ. "డారు. జలజీలనుల?* ಮಗನಿಂದ ಉತ್ತರ ಬರಲಿಲ್ಲವೆಂದು ಆಕೆ ಮತ್ತೊಮ್ಮೆ ಕೇಳಿದಳು: *జలజీలనుల కారు?" ಅಪು. ಬೆಚ್ಚಿಬಿದ್ದವನಂತೆ ತಲೆ ಎತ್ತಿದ. ತಾಯಿಯ ಮುಖವನ್ನು ಕಂಡು ನಕು ałeo: "23e3." ಅಜ್ಜಿ ಮೊಮ್ಮಗನನ್ನು ನೋಡುತ್ತ ಕೇಳಿದಳು: "ಅದೇನು ಯೋಚ್ನ ಮಾಡ್ತಿದ್ದೆ?" 'o "ಏನೂ ಇಲ್ಲಜ್ಜಿ"