ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*.* - జరి:రH "ಹೊಲದಲ್ಲೇ ಇದ್ದಾನ ಇನ್ನೂ?" "ಹೊಲದಿಂದ ಬೆಳಿಗ್ಗೆನೇ ಬಂದು, ಅವರನ್ನ ಕರಸೊಂಡಿದ್ದಾರೆ." ಯಾರು ಎಂಬುದನ್ನು ಚಿರುಕಂಡ ಊಹಿಸಿದರೂ ವಿಷಯ ಸ್ಪಷ್ಟವಾಗಲೆಂದು శీలభిదో: "జమిలన్నారd?" "?כספנ3ס 3ec3ש" పోణలదా విభేయవిరాబలరేు, ఆ ఎండాకు ఎdd భJణమి లవdదాల ಹಿರಿಯರಿಂದ ಬಂದುದು. ಆದರೆ ಚಿರುಕಂಡನ ತಂದೆ ತನ್ನ ಮದುವೆಯ ಕಾಲಕ್ಕೆ జమిలన్నారోరిందో నాల బెడోదిదా, ఆ భJణమియ ఆధారాదా పాలలో ಸಂದಾಯಮಾಡುತ್ತ ಬಂದ ಹಣವೆಲ್ಲ ಜಮೀನಾರರ ಪ್ರಕಾರ ಬಡ್ಡಿಗೂ ಸರಿ జె.pటగిరోలిల. ణవారోదోందోు జJణలడి జె. లరిగాళిదావా). ఒప్మా ಮಳೆಗಾಲದಲ್ಲಿ ಒಂದು ಹೋರಿ ನೀರಿನ ಪಾಲಾಯಿತು. ಉಳಿದುದಕ್ಕೆ ಜತೆಗಾರನನ್ನು జీవిళ్ళలు జెణవిరాలిల మీలగాగి ఇనేన్నిందోు జ్బెలరి జమిలన్నారం ಪಾಲಾಯಿತು. ಆದರೂ ಚಿರುಕಂಡನ ತಂದೆ, ಹೋರಿಗಳನ್ನು ಎರವಲು ಪಡೆದೇ ಸಾಗುವಳಿ ಮಾಡಿದ ಜಮೀನಾರರೇ ತಮ್ಮ ಹೋರಿಗಳನ್ನು ಆತನ ಉಪಯೋಗಕ್ಕೆ ఓవిట్చయ!....నాల వాహిత్తె తిరిలేల ఇల. లంథా సందోభFదాల్ని వినాగుత్తెదేంబుదాపి జయdండానిగ గణత్తితే, ಮಾಸ್ತರು ಅದನ್ನು ಹೇಳಿದ್ದರು, ಹಲವರ ಭೂಮಿ ಕೆಲವರ ಕೈಗೆ ಹೇಗೆ ಹೋಗುತ್ತದೆಂಬುದನ್ನು ಅವರು ವಿವರಿಸಿದ್ದರು. ಆಗ ಚಿರುಕೊಡನೇ ಹೇಳಿದ್ದ: "ನಮ್ಮ ಮನೆ ಕತೇನೂ ಸ್ವಲ್ಪ ಮಟ್ಟಿಗೆ ಹೀಗೇ ಇದೆ, ಸರ್.' ತಾನು ಕೇಳಿ ತಿಳಿದ ವಿಷಯಗಳನ್ನು ಪರಾಂಬರಿಸಲು ಬೇರೆಯವರ ಬದುಕಿನತ್ತ ನೋಡಬೇಕಾಗಿರಲಿಲ್ಲ, ತನ್ನ ತಾಯಿ ತಂದೆ ನಡೆಸುತ್ತಿದ್ದ ಬಾಳ್ಳೆಯ ಹೋರಾಟವೇ–ಅದರಲ್ಲಿ ಅವರಿಗೆ ಆಗುತ್ತಿದ್ದ ಸೋಲೇ-ಒಳ್ಳೆಯ ನಿದರ್ಶನಗಳಾಗಿದುವು. ಜಮೀನಾರರ ದೊಡ್ಡ ಮನೆಯ ಚಾವಡಿಯ ಮುಂದೆ, ನಡುವಿಗೆ ಅಂಗವಸ್ತ್ರ ಸುತ್ತಿ, ಕೈಕಟ್ಟಿ, ಒಂದು ಅಂಗೈಯಿಂದ ಬಾಯಿ ಮುಚ್ಚಿಕೊಂಡು ದೈನ್ಯದ ಮೂರ್ತಿಯಾಗಿ ನಿಂತ ತಂದೆಯ ಚಿತ್ರವನ್ನು ಚಿರುಕಂಡ ಕಲ್ಪಿಸಿದ, ಆ ಕಲ್ಪನೆಯ ఖేలవాగి, ఆకెనె నోరినాడిrtళల్సి రె పాలగవాగి నింజరిసి3ు. ಮೆಲ್ಲನೆ ತಾಯಿಯ ಬಳಿಗೆ ಸರಿಯುತ್ತ ಆತನೆಂದ: