ಈ ಪುಟವನ್ನು ಪರಿಶೀಲಿಸಲಾಗಿಲ್ಲ.

b.8. ಚಿರಸ್ಮರಣೆ ಪುತ್ರವಾತ್ಸಲ್ಯವನ್ನು ಅದಕ್ಕೆ ಕಾರಣವಾಗಿ ಕೊಡದೆ ಆಕೆ ಅಂದಿದ್ದಳು : "ಇರೋ ಸಾಲ ಮತ್ತಷ್ಟು ಜಾಸ್ತಿಯಾಗಲೀಂತ ಮಾಡಿದ್ದೀರೇನು?" "ಸಾಲದ್ದೇನು ಬಿಡು. ನಾವು ತೀರಿಸದೇ ಇದ್ದರೆ ದೊಡೊನ್ದನಾದೆಲೆ ಅವನೇ తిరిన్చానే." ಆಗ ಅಕೆ ಕಣ್ಣೀರಿನ ಬಾಣ ಬಿಟ್ಟು ಹೇಳಿದ್ದಳು; "ಇರೋ ಒಬ್ಬ ಕಂದ ಕಣ್ಣೆದುರಿಗಿದ್ದಾನೇಂತ ನಿಮಗೆ ನಿದ್ದೆ ಬರೋದಿಲ್ಲ, පඳා?" "ಬಿಡು ಅನ್ನೇ !!" ಎಂದು ಹೇಳಿದ ತಂದೆ, ಮಗನನ್ನು ಓದಲು ಕಳುಹುವ యpeజనేయన్న బిట్చరేణ్చు. ఆ తాయు వాుగానోన్నో ఆతియూగి పిలతిxుత్తిదాళు. ఆ పిలతియు ಕಾರಣದಿಂದಲೇ ಅವನ ಮೇಲೆ ರೇಗುತ್ತಿದ್ದಳು. ಈ ವಿಪರೀತ ವರ್ತನೆಗಾಗಿ ಗಂಡ ಆಕೆಯನ್ನು ಟೀಕಿಸಿದರೆ, ಆತನ ಮೇಲೂ సిట్చాtుత్తిదాళ, "ನನ್ನ ಒಡವೇನ್ನ ಹಾಗೆ ನೋಡೋಬೇಕು ಅನ್ನೋದು ನನಗೆ ಗೊತ್ತಿದೆ. ನೀವು ಸುಮ್ನಿರಿ !" ಎಂದು ಹೇಳಿ, ಆತ ತುಟಿ ತೆರೆಯದಹಾಗೆ ಮಾಡುತ್ತಿದ್ದಳು. ಈ ದಿನ, ತಮ್ಮ ಇರುವಿಕೆಗೆ ಧಕ್ಕೆಯುಂಟುಮಾಡುವ ಸಂಕಟ ಒದಗಿದೆ ಎಂದು ಆಕೆಯ ಹೃದಯ ಬಿರುಕುಬಿಟ್ಟಿತು, ತನ್ನ ಅಸಹಾಯಕತೆಯನ್ನು ಮರೆಮಾಡಲು ಆಕೆ ಕೊಡ್ರೀಧದ ಮುಖವಾಡ ಧರಿಸಿದ್ದಳು. ಅಂಥ ದಿನವೇ ತನ್ನ ಕಂದಮ್ಮ బళియలిరలిలపాందు ఆవాళ దోపిrtడె ఇమెడిసికెు. ఈri వాషిగినను పాడిలల్ని ఒరెగిసిజీణoడు, ఆ పాయ తావిదింది వాటనోప్ని ತಣಿಸುತ್ತ ಆಕೆ ಕುಳಿತಳು. ಮಗ ಸೊರಗಿರುವನೆಂಬ ಯೋಚನೆಯಿಂದ ಒಂದು ಪ್ರಶ್ನೆ ಹುಟ್ಟಿತು; "ಹೊಟ್ಟೆ ಹಸಿದಿದೆಯೇನೋ ಚಿರೂ?" ಆದರೆ ಆ ಕ್ಷಣ, ಆತನ ಸುತ್ತಲೂ ಸುಳಿಯುತ್ತಿದ್ದ ಸಹಸ್ರ ಯೋಚನೆಗಳಲ್ಲಿ ಹೊಟ್ಟೆಯ ಹಸಿವಿಗೆ ಮಾತ್ರ ಸ್ಥಾನವಿರಲಿಲ್ಲ. "ణలమ్మె." "ಹಸಿವಾಗಿದ್ರೆ ಬಡಿಸ್ತೆನೆ." "ಬೇಡ, ಅಪ್ಪ ಬದ್ದಿ." "లవాయ బరుణలడాయ ఎమ్ప్ల్చే ಹೊತ್ತೊ?" -ാ