1911ರಲ್ಲಿ 11ಸಧಾನ 3)ಶತಮನು ಪ್ರಿಂಟಿಂಗ್ ವರ್ಕ್ಸ್ಕಂಪನಿ ಲಿಮಿಟೆಡ್ en xol. ಇಂಗ್ಲಿಷ್, ಸಂಸ್ಕೃತ, ಕರ್ಣ, ಮಹಾರಾಷ್ಟ್ರಭಾಷೆಗಳಲ್ಲಿ ದೊಡ್ಡ ಮತ್ತು ಸಣ್ಣ ತೆದ ಮುದ್ರಣಕಾರ್ಯ! ಪುಸ್ತಕಗಳು, ಪತ್ರಿಕೆಗಳು, ಬೆಲ್‌ಫಾರಂಗಳು, ಐಸಗಳು, ಸರ್ಕ್ಯುಲಗಳು, ಕ್ಯಾಟಲಾಗುಗಳು, ನೋಟೀಸುಗಳು, ಪ್ರೊಗ್ರಾಮ್‌ಗಳು, ಟಿಕೆಟುಗಳ ವಿಸಿಟಿಂಗ್ ಕಾರ್ಡುಗಳು, ವಿವಾಹಪತ್ರಿಕೆಗಳು, ವರ್ಗಳಿಗಗಳು, ಲೆಕ್ಕದ ಪುಸ್ತಕಗಳು, ಕೈರುತ್ತಗಳು, ಆರ್ಜಿಗಳು, ಇತರ ಫಾರಂಗಳು, ಮೊದಲಾದ ಎಲ್ಲಾ ಅಚ್ಚಿನ ಕೆಗಳೂ ಸುಲಭದರದಲ್ಲಿ!! ನೇತ್ರಾನಂದಕರವಾದ ಬಗೆಬಗು ಹೊಸಹೊಸ ಮಾದರಿಗಳಲ್ಲಿ !!! ತರತರದ ಬೈಂಡಿಂಗ ಮತ್ತೂ ರೂಲಿಂಗ್!! ಬಲು ಅಗ್ಗ! ಬಲು ಸೊಗಸು!!! ಎನ್ಸೆವಿಂಗ್, ಫೋಟೋ ಎನ್‌ರ್ಜಂಗ್, ಸೈನ್ ಬೋರ್ಡ್ ಪೈಂಟಿಂಗ್!! ಬಗೆಬಗೆಯ ನಮೂನೆಗಳಲ್ಲಿ ! ಸೋಗದ ಕ್ರಮಗಳಲ್ಲಿ !! ಸುಲಭವಾದ ದರಗಳಲ್ಲಿ !!! ಪಟಗಳಿಗೆ ಚೌಕಟ್ಟುಗಳನ್ನೂ ಕನ್ನಡಿಗಳನ್ನೂ ಹಾಕುವ ಕೆಲಸವು ಅಪ್ರತು! ಅದ್ವಿತೀಯ! ಎಲ್ಲಾ ಬಗೆಯ ಪುಸ್ತಕಗಳಿಗೂಸ್ಟೇಷನರಿ ಸಾಮಗ್ರಿಗಳಿಗೂ ಸುಲಭಕ್ರಯ?
- ಫೀಸಿನಲ್ಲಿಯೆ ತರಾಟಕ್ಕೆ ಇಡಲ್ಪಟ್ಟಿರುವುದು!!
ಸರ್ವರೂ ದಯೆಮಾಡಿ! ಒಂದು ವೇಳೆ ಪರೀಕ್ಷಿಸಿ!! ನೋಡಿದರೆ ಆಮೇಲೆ ಬಿಡಲಾರಿರಿ!!! ಬೇಕು! ಬೇಕು!! ಬೇಕು!!! ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳಲ್ಲಿ ಕಂಪೊಸಿಟರರು!!! ಯೋಗ್ಯತೆ ತೆಯ ಮೇಲೆ ಸಂಬಳ!!! ಎಸ್ಟಿಮೇಟ್‌ಗಳನ್ನೂ ಇತರ ಸಂಗತಿಗಳನ್ನೂ ಕುರಿತು ಕೆಳಗಿನ ವಿಳಾಸಕ್ಕೆ ಬರೆದು ಕೇಳಿ: ಯು, ನರಸಿಂಹ ಮಲ್ಯ, ಮ್ಯಾನೇಜಿಂಗ್ ಪ್ರೊಪ್ರಯಟರ್.