ರಂ -ನೀರು ಪ್ರೋಕ್ಷಣೆ -ದೋಷ ದಹನ
ವಂ -ಧೇನು ಮುದ್ರೆ
ಓಂ - ಮತ್ಯಮುದ್ರೆಯಿಂದ 10 ಬಾರಿ ಜಪಿಸಿ
ಈಗ ಬಲಗೈ ಅಂಗುಷ್ಠ + ಅನಾಮಿಕದಿಂದ ನೀರು ಹಾಕುತ್ತಾ -
ಓಂ ನಮೋ ನೀಲಕಂಠಾಯ ಇದಂ ಸೋಪಕರಣನೈವೇದ್ಯಂ ನೀಲಕಂಠಾಯ ಶಿವಾಯ ನಮಃ|
ಪುನಃ ತಾಮ್ರಕುಂಡಕ್ಕೆ ನೀರು ಹಾಕುತ್ತಾ -
ಓಂ ಅಮೃತೋಪಸ್ತರಣಮಸಿ ಸ್ವಾಹಾ |
ಎಡಗೈಯಲ್ಲಿ ಗ್ರಾಸಮುದ್ರೆ, ಬಲಗೈಯಲ್ಲಿ ಪ್ರಾಣಾದಿ ಪಂಚ ಮುದ್ರೆ -
ಪ್ರಾಣಾಯ ಸ್ವಾಹಾ| ಅಪಾನಾಯ ಸ್ವಾಹಾ| ವ್ಯಾನಾಯ ಸ್ವಾಹಾ| ಉದಾನಾಯ ಸ್ವಾಹಾ| ಸಮಾನಾಯ ಸ್ವಾಹಾ|
ದೇವತೆಯು ನೈವೇದ್ಯ ಸ್ವೀಕರಿಸುತ್ತಿದ್ದಾರೆಂಬ ಭಾವನೆಯಲ್ಲಿ 10 ನಿಮಿಷ ಜಪಮಾಡಿ -
ಓಂ ಅಮೃತಾಪಿಧಾನಮಸಿ ಸ್ವಾಹಾ | - ಎಂದು ತಾಮ್ರ ಕುಂಡಕ್ಕೆ ನೀರು ಹಾಕಿ
ಪಾನೀಯ
ಓಂ ನಮೋ ನೀಲಕಂಠಾಯ ಇದಂ ಪಾನಾರ್ಥೋದಕಂ ನೀಲಕಂಠಾಯ ಶಿವಾಯ ನಮಃ |
ಆಚಮನೀಯ
ಓಂ ನಮೋ ನೀಲಕಂಠಾಯ ಇದಂ ಆಚಮನೀಯೋದಕಂ ನೀಲಕಂಠಾಯ ಶಿವಾಯ ನಮಃ |
ತಾಂಬೂಲ
ಓಂ ನಮೋ ನೀಲಕಂಠಾಯ ಇದಂ ತಾಂಬೂಲಂ ನೀಲಕಂಠಾಯ ಶಿವಾಯ ನಮಃ |
ಉಪಸಂಹಾರ
ಓಂ ಹ್ರೀಂ ಇದಂ ಸಚಂದನಪುಷ್ಪಂ ಶ್ರೀದುರ್ಗಾಯೈ ದೇವತಾಯೈ ನಮಃ |
ಪುಷ್ಪಾಂಜಲಿ
ಓಂ ಕ್ರೀಂ ಏಷ ಸಚಂದನಬಿಲ್ವಪತ್ರಪುಷ್ಪಾಂಜಲಿ: ಸಾಂಗಾಯೈ ಸಾವರಣಾಯೈ ಸಾಯುಧಾಯೈ
ಸಪರಿವಾರಾಯೈ ಸವಾಹನಾಖ್ಯೆ ನೀಲಕಂಠಶಿವಸಹಿತಾಯೈ ಶ್ರೀದುರ್ಗಾಯೈ ದೇವತಾಯೈ ವೌಷಟ್|
ಜಪ, ಜಪ ಸಮರ್ಪಣೆ
ಓಂ ಗುಹ್ಯಾತಿಗುಹ್ಯಗೋಪ್ತ್ರೀ ತ್ವಂ ಗೃಹಾಣಾಸ್ಮತ್ಕೃತಂ ಜಪಮ್ |
ಸಿದ್ಧಿರ್ಭವತು ಮೇ ದೇವಿ ತ್ವತ್ಪ್ರಸಾದಾನ್ಮಹೇಶ್ವರಿ ||
ಪ್ರಣಾಮ
ಓಂ ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೀ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ ||
15