ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ “ಕೇಳ್ಳೇಕಮ್ಮ, ಈ ಮನೇನ ಬಾಡಿಗೆಗೆ ಕೊಟ್ಟು ಬೇರೆ ಊರಿಗೆ ಹೋಗೋದು ಸುಲಭವೂ ಅಲ್ಲ, ನೀನು ಯೋಚ್ನ ಮಾಡಿದೀಯೋ ಇಲ್ಲವೊ, ಮನೇನ ಮಾರಬೇಕಾಗುತ್ತೆ." ಆ ಮಾತು ನಿಜವಾಗಿತು ಸುಮನಿದ ಮಗಳನ್ನು ನೋಡಿ ಕೃಷ್ಣಪ್ಪನವರೇ ಮುಂದುನರಿದರು: " ಮನೆ ನಿಮಗಿಬ್ಬರಿಗೂ ಸೇರಿದು. ನೀವಿಬರೂ ಒಪಿದರೆ ಅದನ ಮಾರ ಬಹುದು.ಇರೋ ಸಾಲವನು ತೀರಿಸಿ ಉಳಿದ ಹಣ ನಿಮ್ಮಿಬ್ಬರಿಗೂ ಹಂಚತೀನಿ. ನಿನ್ನ ಸಂಸಾರದ ವಿರಸವೂ ಸರಿಹೋದಮೇಲೆ, ತೀರ್ಥಯಾತ್ರೆ ಹೊರಟಡತಿನಿ. ಯಾವುದಾರೊಂದು ಪುಣ್ಯ ಸ್ಥಳದಲ್ಲಿ—”. “ಆಪ್ಪಾ!” ಸಾಕು ನಿಲ್ಲಿಸೆಂದು ಸೂಚಿಸುವ ಸ್ವರ. ಮಗಳ ಧವಸಿ. ಕೃಷಣಸವನವರು ಮಾತನ್ನು ಆಲಿಗೇ ತಡೆಹಿಡಿದರು.. ಸುನಂದಾ ಕುಳಿತಲ್ಲಿಂದೆದು ಅಂದಳು: “ಇನ್ನು ಸಲಪ ದಿವಸದಲ್ಲೇ ವಿಜೀ ಗಂಡ ಬರಾರೆ, ಆಗ ಎಲ್ಲರೂ ಮಾತ ನಾಡಿ ಯಾವುದಾದರೂ ತೀರ್ಮಾನಕ್ಕೆ ಬಂದರಾಯತು. ಇನ್ನು ನೀನು ಮಲಕೊ.” ಆ ಆಧಿಕಾರವಾನಣಿ ಕೃಷ್ಣಪ್ಪನವರಿಗೆ ತುಂಬಾ ಇಷ್ಟವಾಯಿತು ಅಂತೂ ಬಹಳ ದಿನದ ಎದೆ ಭಾರ ಸಲಪ ಮಟಗೆ ಇಳಿದಿತು.ನಿದೆ ಬರಲಿಲವಾದರೂ ಮೈ ಕೈ ನೀಡಿಕೊಂಡು ಕಣು ಮುಚಿ ಸಲಪ ಹೊತು ಅವರು ವಿಶರಂತಿ ಪಡೆದರು. ಬಿಸಿಲು ಕಳೆದು ತಂಗಾಳಿ ಬೀಸಲು, ಕೃಷ್ಣಪ್ಪನವರೆದು ಕೋಟು ತೊಟು ಕೊಂಡು ,ಜೇಬಿನಲ್ಲಿ ಕನ್ನಡಕವಿದೆಯೇ ಎಂದು ಮುಟ್ಟಿನೋಡಿ, ಲಂಗಡಿ ಬೀದಿಯಲ್ಲಿದ್ದ ವಾಚನಾಲಯದ ಕಡೆಗೆ ಹೊರಟರು. ಅಂಗಳಕ್ಕಿಳಿಯುತ್ತಿ ದಂತೆ ಅವರು ಕೇಳಿದರು: " ವಿಜಯಾ ಬರಲ್ಲಿಲಾ ಇನ್ನೂ?” “ಇಲ್ಲ..ಮೋಡ ಕವಿದಿದೆ. ಮಳೆ ಬರೋ ಹಾಗಿದೆ. ನೀನು ಸ್ವಲ್ಪ ಬೇಗ್ನೆ ಮನೆಗೆ ಬಂದಬಿಡಪ," ಎಂದಳು ಸುನಂದಾ,