೧೮
ಏಳು ಸುತ್ತಿನ ಕೋಟೆ
ಇದನು ಗೆಲ್ಲೆಂದೆಯಲ್ಲವೆ, ಅಮ್ಮ? ತಾಯೊಲವ ಹರಕೆ ಬಲ ಬೆಂಬಲವು ನನಗಿರಲು ಗೆದ್ದೆ ಗೆಲುವೆ! ಜಯಪತಾಕೆಯ ನಾನು ದೆಸೆದೆಸೆಗು ಒಲೆವೆ!'