ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಮರ ಸುಳ್ಯದಲ್ಲಿ ಕ್ಷೆಯೊಭೆಯ ಕಿಡಿ గి శీ శీ తిద్ధావరు, లు ಬಟ್ಟೆಯಲ್ಲೇ ಅಟ್ಟೂರಿನ ಅರಮನೆ'ಗೆ ಧಾವಿಸಿದರು. ಒಬ್ಬನಾದರೂ శంబని సేరిష్లిల్ల ఆ ಸತ್ತವನಿಗೋಸ್ಕರ. ಸಮಾಧಾನದ ನಿಟ್ಟುಸಿರು ಬಿಡುವವರೇ ಎಲ್ಲರೂ. ರಾಮಪ್ಪಯ್ಯ ಬದುಕಿದಾಗ 'ಆತನ ಅನುಚರರಾಗಿ ದುಷ್ಕೃತ್ಯಗಳಲ್ಲಿ ಭಾಗಿಗಳಾಗಿದ್ದ ಒಬ್ಬಿಬ್ಬರು పొత్రొడిగళు ಮಾತ್ರ ನಾಪತ್ತೆಯಾದರು. ಬೇರೆ ಕೆಲವರು, ಹೊಗಳು ಭಟರು, ಸತ್ತವ ನನ್ನು ದೂಷಿಸುತ್ತ, ਾਂ ਨੇ ತಟ್ಟಿದ್ದ ಕಳಂಕವನ್ನು ಮುಚ್ಚಿಕೊಳ್ಳಲೆತ್ನಿ ಸಿದರು. ಆ ಮನೆ'cಾ ಭಗಿ೦ದ ಕರಾರು ಪತ್ರಗಳನ್ನು-ಹೇರಳವಾಗಿದ್ದ ులు ಗರಿಗಳನ್ನು – ಹೊ ರಗೆ ತ್ರಂ ದುದಾ ಯಿತು. సూర్యాప్త వాదేరికేయే 83 ದಾಖಲೆಗಳಿಗೆ ಅಗ್ನಿಸ್ಪರ್ಶವಾಯಿತು. ಆ ಬೆಳಕಿನಲ್ಲಿ ಬಡಪಾಯಿ ರೈತರ ಮುಖಗಳು ಬೆಳಗಿದುವು. ಯಾರೋ ಅಂದರು. ‘’ ඡා ಮನೆಯನ್ನು ಸುಡಬೇಕು !” ಮನೆ ? ಅದರೊಳಗೆ ಭತ್ತದ ಕಣಜಗಳಿದ್ದುವು; సిరి నెంచెదవితేు. అ గౌడనీందో: “ಮನೆಯನ್ನು సెుడవీడి, నినే గే ಮುಖ್ಯಸ್ಥರನ್ನು ఆర్ళి, ಏನೇನು ಯಾರುಯಾರಿಗೆ ಸಲ್ಲಬೇಕೊ ಅದನ್ನವರು ఒయ్యలి !" ಒಬ್ಬನೆಂದ: -

  • ನಿಮ್ಮ ಹೊಲಕ್ಕೆ నివే బన్ని ఆగౌడ3."

“ನಾನು ಬರೋದು ಇನ್ನೂ ತಡ! ಆದರೆ ಹೆಂಡತಿ ಮಕ್ಕಳನ್ನು ಕಳಿಸ್ತೇನೆ.” ತೋಟದ ಮೂಲೆಯಲ್ಲಿ ಹುಲ್ಲಿನ ಬಣವೆಯಿತ್ತು. ಕುದುರೆಯನ್ನು ಆಗಲೆ ಹಿಡಿದುಕೊಂಡಿದ್ದ ಕರಿಯಪ್ಪನತ್ತ ನೋಡಿ, 2)e33C3) で3 బేగి ಮಾಡುತ್ತ ಅಣ್ಣಿಗೌಡ ಕೇಳಿದ:

  • ನಿಶಾನೆ ಏರಿಸೋಣವೊ? ಹತ್ತೂರ ಥೊರೆ ఇన్నిల్ల ಅನ್ನೋದು ಹತ್ತೂರ ಪ್ರಜೆಗಳಿಗೆ ಗೊತ್ತಾಗಲಿ! ಸುಳ್ಯಕ್ಕೆ ಸುದ್ದಿ ಮುಟ್ಟಲಿ!”
  • ボo!"

ಬಣವೆ ಉರಿದುಕೊಂಡು ಬೆಂಕಿ ಗಗನಕೆ, ರಿತು, 率 率 求 ۱ له