ಈ ಪುಟವನ್ನು ಪರಿಶೀಲಿಸಲಾಗಿಲ್ಲ.

of k > ಕಲಾಣಸಾಮಿ ಎಲ್ಲರೂ ಕುಳಿತುಕೊಳ್ಳಬೇಕೆಂದು ರಾಮಗೌಡ ಸಂಜ್ಞೆ ಮಾಡಿದ. నుంజదో మీంభాగడాల్లి నింతి ನಾಲ್ವರು ಸಶಸ್ತ್ರ ಯೋಧರನ್ನು ಹೊರತು ಉಳಿದವರೆಲ್ಲ ಚಪ್ಪರದಲ್ಲಿ ಕುಳಿತರು. ಮತ್ತೂ ಬರುತ್ತಲೇ ಇದ್ದವರಷ್ಟೆ, ಚಪ್ಪರದ ಆವರಣದ ಸುತ್ತಲೂ ನಿಂತರು. ಕಲ್ಯಾಣಸಾಮಿಯ ಕಡೆಗೊಮ್ಮೆ నేrడి నెన్స్ని గ్రామెrడ ఆరంభిసి ది : ಶಿವುರ ಸುಳ್ಯ ಮಾಗಣೆಯ ಹತ್ತೂರ ಸಮಸ್ತರೇ! ವೀರರೇ!” 5లియణ డొదు, నియr డౌదు – ఎందిద్ద ಕಲಾಣಸ್ವಾಮಿ ಹಿಂದೆಯೇ, ರಾಮಗೌಡನನ್ನು ಕುರಿತು. ಮಾತನಾಡುತಿದ್ದ ಗೌಡ ಆ నుడి యు ಸತ್ಯತೆಯನ್ನು వేుకే వే ಮನಗಾಣಿಸಿಕೊಟ್ಟ. ಅನಾಯವನ್ನು ಇದಿರಿಸಿದ ಬಂಡಾಯಗಾರ, ಪಾರತಂತ್ರ ವನ್ನು ಧಿಕ್ಕರಿಸಿದ ದೇಶಪ್ರೇಮಿ, ಆತ್ಮ నిర్మానేవిడ్గా లిల్డ్చి, ಭವಿಷ್ಯತ್ತಿನ ರೂಪು ರೇಖೆಗಳನ್ನು ಬೊಟ್ಟ ಮಾಡಿ ತೋರಿಸುವ ಪ್ರವಾದಿ, ಯೋಧರನ್ನು యేురిడాపింబిస్) న నేనిఫెని. ಎಷ್ಟೊಂದು ಮಧುರಸ್ವರಗಳ ಸಮರ್ಥಸಮ್ಮಿಶ್ರಣವಾಗಿತ್ತು ಆ ವಾಗ್ದರಿ! ಆದರೆ, ಶಬಾಡಂಬರವಿರಲೇ ಇಲ್ಲ ಅಲ್ಲಿ, ಕುಟಿಲ ರಾಜಕಾರಣಿಯ ಕಪ ಟದ ఆళ్మానేనేగళరలిల్ల. ಉಳಿದವರನ್ನು ತನಗಿ೦ತ್ರ ಕಡಮೆಯವರಾಗಿ ಕಾಣುವ ಪ್ರವೃತ್ತಿ ಇರಲಿಲ್ಲ. “. ను గాలదో ಗದ್ದೆ ಕೆಲಸಕ್ಕೆ ನಾವು ವಾಪಸಾ ಗ್ವೇಕು ಏನು ಹೇಳ್ತೀರಿ? ಗುಡುಗಿನ ಹಾಗೆ ಸೇನೆಯ ನಡಿಗೆ, ಮಿಂಚಿನ ੋ ਕੇ, ಇಂಗ್ಲಿಷರ ಪಾಲಿಗೆ ನಾವೇ ಕುಂಭದ್ರೋಣ ಮಳೆ, ಆದರೆ డి: గే వుగి ಯೋದಕ್ಕ ಚೆ ನಮ್ಮ ੇ ಮುಗಿಸ್ಬೇಕು ನಾವು.. ಸಾಧ್ಯವೊ? ಹೇಳಿ, ಸಾಧ್ಯವೊ?” ನೆರೆದವರು ಮರುನುಡಿದರು :

  • ಸಾಧ್ಯ! ಸಾಧ್ಯ!”
  • శ్ర ಪವಿತ್ರ ಯುದ್ಧದಲ್ಲಿ ನಾವು ಭಾಗವಹಿಸಿದೆವೂಂತ ನಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಅವರ ಮುಂದಿನ ಸಂತಾನ ಯಾವಾ ಗಲೂ ಹೆಮ್ಮೆಪಡಬೇಕು. ಏನು ಹೇಳ್ತೀರಿ?”

జాలిచ్చి ! జాద్చో ! )