ಈ ಪುಟವನ್ನು ಪರಿಶೀಲಿಸಲಾಗಿಲ್ಲ.
  • ನಮ್ಮ ರಾಜರಿಗೆ- ಜಯವಾಲ್ಮೇಲೆ ಸೈನಿಕರಿಗೆಲ್ಲಾ ಸನಾನ.

ಅಷ್ಟರವರೆಗೆ ಕಷ್ಟನಷ್ಟ ಮಾತ್ರ. ಅದೀತೋ “ ನಮಗೆ ಯಾವ ಪ್ರತಿಫಲವೂ ಬೇಡ!” ರಾಮಗೌಡ ಕೇಳಿದ:

  • ಉಳಿದವರಿಗೆ?"
  • ಯಾರಿಗೊ ಬೇಡ ರಾಮಣ್ಣ ” ಎಂದುವ ಹಲವಾರು ಕಂಠಗಳು.

“ಸಂತೋಷ, ನಿಮ್ಮೆಲ್ಲರ ಸಮ್ಮಖದಲ್ಲಿ ಸುಳ್ಯ ಸ್ವತಂತ್ರವಾಯ್ತೊಂತ ಘೋಷಣೆ ಮಾಡೊಣವೂ? ಅಗೌದು ಹಾಗಾದತೆ ಅಂಥಾ ಘೋಷಣೆ ಆಗಲೀಂತ ರಾಜ್ಯಪಾಲರಾದ ಕಲ್ಯಾಣಸಾಮಿಯವರನ್ನು ಪ್ರಾರ್ಥಿಸೋಣ ... ಅನಂತರ ಎದ್ದವನು జేణడాగినా నాయులే ನಂಜಯ್ಯ, వారాణయు, ಕರಿಕಂಬಳಿಯ ನಿಲುವಂಗಿ, ತಲೆಗೆ ಕರವಸ್ತ್ರ ಬಲವಾಗಿಯೆ ಇದ್ದ ಮೀಸೆ. ಆತ ಕನ್ನಡ ಜಿಲ್ಲೆಯ ಪ್ರಜೆಗಳಿಗೆ, ತುಳುನಾಡ ಬಾಂಧವರಿಗೆ, ನಮಿ ಸಿದ, ಸ್ವಾತಂಯತ್ರ್ಯ ಸೇನೆಯನ್ನು ಸೇರಿದ್ದ ವೀರರಿಗೆ ವಂದಿಸಿದೆ. ನಮ್ಮ ಸ್ವತಂತ್ರ್ಯ ನಾಶವಾದದ್ದನ್ನು ಕಣ್ಣಾರೆ ಕಂಡ ಪಾಪಿ ನಾನು. ಅ ಸ್ವಾತಂತ್ರವನ್ನು ಪುನಃ ಗಳಿಸೋದೇ ಪಾಪಕ್ಕೆ ಪ್ರಾಯಶ್ಚಿತ್ತ...” ಕೊಡಗು ಜನಾಂಗವೂ ತುಳು ಜನಾಂಗವೂ ಒಂದಾದ ಅ ಘಳಿಗೆ ಪವಿತ್ರವೇಸರಿ. ಒಬ್ಬೊಬ್ಬರಾಗಿದ್ದರೆ ಸೋಲಿಸಬಹುದು. ಒಟ್ಟಾಗಿದ್ದರೆ? ಭಾಷೆ ಕೊಡಾ ಬಾರದ ಯಾರೋ ಕೆಲವರು ಸಮುದ್ರ ದಾಟ ಈ ದೇಶಕ್ಕೆ ಬಂದು ನಮ್ಮನ್ನು ಅಳುವುದು ಅಂದರೇನು? ನಮ್ಮ ಪಾಲಿಗೆ ಇದು ಎಂತಹ ಅವಮಾನದ ಸಂಗತಿ! ಮರಾಠರು, ರಜಪೂತರು, ಕೇರಳೀಯರು, ತಮಿ ಳರು-ನಮ್ಮೊಳಗಿನ ಅನೈಕ್ಕದಿಂದಲೇ ಈ ಗತಿ ಪ್ರಾಪ್ತವಾಯಿತು ದೇಶಕ್ಕೆ! ಈಗ ಆ ತಪ್ಪನ್ನು ನಾವು ಸರಿಪಡಿಸಬೇಕು. ನಮ್ಮಲ್ಲಿ ಎನು ಕಡಿಮೆ ಅಗಿದೇಂತ? ಪೌರುಷ ಇಲ್ವೋ? ಬುದ್ದಿ ಇಲ್ವೊ? ಜನಬಲಕ್ಕೆ ಅಭಾವವೋ? ಯಾವುದರೆ ಕೊರತೇಂತ? ಇಷ್ಟಿದ್ದೊ ನಮ್ಮ ದೇಶದ ರಕ್ಷಣೇ ನಾವು ಮಾಡಿಕೊಳ್ಳೋದು ಬೇಡ್ವೆ?