ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾತಂತ್ರ ది వోటి ○魏○ ಗರಿದ್ದ ಕಡೆ ಸ್ವತಃ ರಾಮಗೌಡನೇ ನಿಂತು, ರಾಜ್ಯಪಾಲ ಕಲ್ಯಾಣಸ್ವಾಮಿ ಯವರ ಇಸ್ತಿಹಾರವನ್ನು ವಿವರಿಸುತಿದ್ದ, ಕಂದಾಯದ ವಿಷಯ ಅರ್ಥ ವಾದೊಡನೆಯೆ ಆ ಜನ ಹರಸುತಿದ್ದರು:

  • ನಿಮ್ಮ ಹೊಟ್ಟೆ ತಣ್ಣಗಿರಲಿ: ದೇವರು ನಿಮಗೆ ಒಳ್ಳೆದು ಮಾಡಲಿ!”

.... నేంజయ్యే ಸಾ ಚಿಸಿದ :

  • ಇನ್ನು ಬೇಹುಗಾರರನ್ನು ಮುಂದಕ್ಕೆ প্ত ১ে মতত?),”

ಬೆಳಾರೆಯ ಊರನ್ನೂ ಕೋಟೆಯನ್ನೂ ಕಲಿಡು ಅರಿತಿದ್ದ ಇಬ್ಬ ರನ್ನು ರಾವುಗೌಡ ಆರಿಸಿ ದ. ಮುಂದಾಗಿಯೇ ಹೋಗಿ, ಕುದುರೆಗಳನ್ನು さpdf టికీ, ನೀವು ಊರು ಸೇರಬೇಕು. ಕತ್ತಲಾಗುವ ಹೊತ್ತಿಗೆ ಸೈನ್ಯ ಬೆಳ್ತಾರೆ ತಲಪ್ತದೆ. ఆగ సిగిన ఫాసెస్స్ు బందో) ఒళగిన టెరిస్థితి ఫినrంలే ననుగే శ్రీజ్లి ಸ್ನೇಕು. ಆಯುಧ ಇಲ್ಲೇ టికీ, బరియు ಸಾಮಾನ್ಯ গু333 সুত । నుందే సెనిగి, ఎందు ఆ ಇಬ್ಬರು ಆಜ್ಞಪ್ತ ರಾದರು. ಹರಿಯುವ ನೀರು ದೊರೆತ ಕಡೆ, ಬಿಸಿಲು ಬಾಡುವವರೆಗೆ, ತುಸು ಹೊತ್ತು, ದಂಡು ವಿರಮಿಸಿತು. ಕಾಲಿಗೆ ಮುಳ್ಳು ಚುಚ್ಚಿತ್ತೆಂದು ಕೆಲ ವರು ಪಾದಗಳ ಆರೈಕೆ ಮಾಡಿದರು. ಬಾಯಾರಿತ್ತೆಂದು ನೀರು ಕುಡಿ ದರು. ಅಲ್ಲಿಯೆ ಕಾಡು ಮಾವಿನ ಮರದಲ್ಲಿ ಹಣ್ಣಗಳನ್ನು 引cび&) 9び3 ನ್ನೇರಿದರು ಕೆಲವರು ಮಾಗಿದ ఒళ్ళే 0) ಹಣ್ಣಗಳು రాజ్యణలరిగే. ರುಚಿ ಇತ್ತೆಂದು ಮೊದಲೆ ಕಚ್ಚಿ ನೋಡಿದ ಬಳಿಕ ಈ ಕಾಣಿಕೆ. ಹಾಗೆಯೇ ದಂಡನಾಯಕರಿಗೆ, ದಳಪತಿಗಳಿಗೆ, * ఎఫ్టే ಹೊತ್ತಿದ್ದವನು ದೀವಟಿಗೆಯನ್ನು ತೋಯಿಸಿದ. ಚಲಿಸದೆ నింతి ಪಂಜು, ಸೂರ್ಯನನ್ನೂ ಲೆಕ್ಕಿಸದೆ ಈಗ ಉರಿಯಿತು. ಆ ವಿಶಾಂತಿಯ ಬಳಿಕ ಮತ್ತೆ ಸೇನೆಯ ಮುನ್ನಡೆ. .ಎಣಿಸಿದ್ದಂತೆಯೆ, ಸೂರ್ಯ ಮುಳುಗುವ ಹೊತ್ತಿಗೆ ಅವರು ಬೆಳಾರೆಯ ಹೊರ ವಲಯಕ್ಕೆ ಬ೦ದರು, ಬೇಹುಗಾರರು ಕಾಲು ಹಾದಿ ಗಿಂತ ಸ್ವಲ್ಪ ದೂರದಲ್ಲಿ ಮರಕ್ಕೆ ಕಟ್ಟಿ ಹೋಗಿದ್ದ ಕುದುರೆಗಳು ಕೆನೆದು, ತಮ್ಮ ಇರವನ್ನು ಸಾರಿದುವು. ಅವರಿಗಾಗಿ ಏನು ಕಾದಿತ್ತೊ ಬೆಳ್ಳಾರೆ ಯೊಳಗೆ? ಕತ್ತಲಾಯಿತು. ಅದು ಅನಿಶ್ಚಯತೆಯ ಘಳಿಗೆ, ಬೇಹು