ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ó辨擎 ಕಲಾಣಸಾಮಿ ಅಮಲ್ದಾರ ಬದುಕಿದರೆ ಸಾಕೆಂದು, ನಡುಗುತಿದ್ದ ಕೈಗಳಿಂದ, ಖಜಾನೆಯ ಕೀಲಿಕೈ ಒಪ್ಪಿಸಿದ. ಸಾವಿರ ವರಹಗಳಿದ್ದ ಖಜಾನೆ ದಂಡಿನ ವಶವಾ 03ులేు, . ಕೋಟೆಯಲ್ಲಿಯೇ ವಸತಿಗೆ ಅನುಕೂಲವಿತ್ತೆಂದು, ಊಟ ಮುಗಿಸಿದ ಬಳಿಕ ಸೈನಿಕರು ಅಲ್ಲಿಗೆ ಹೋದರು. శణడగి ని రాజd బావు ಕೊಟೆಯ ಮೇಲೆ ಹಾರಾಡಿತ್ತು , ಪಂಜು ಉರಿಯಿತ್ರು. ಮಹಾದ್ವಾರದಲ್ಲಿ ಸಶಸ್ತ್ರ ಸೈನಿಕರು ಕಾವಲು ನಿಂತರು. ಉಳಿದವರೆಲ್ಲ ನಿದ್ದೆ ಹೊ ದ ಮೇಲಾ ಕಲಾಣಸಾಮಿ 2)び空? ಹೊತ್ತಿನ ವರೆಗೆ ದಂಡನಾ ಯಕರೊಡನೆ ಮು೦ದಿನ జీజ్జిరో ನು ಕುರಿತು ಆಪಾಲೋಚನೆ ನಡಸಿದ. నెడు నిరుళు దాటి ఒండు ಘಳಿಗೆಯಾಗಿತ್ತು ಆತ ಮಲಗಿಕೊಂಡು ಆಕಾಶದತ್ತ್ವ ದಿಟ್ಟಿಸಿದಾಗ, ಅನಂತ ನಕ್ಷತ್ರಗಳಿದ್ದುವು ಮೇಲ್ಗಡೆ ಹಕ್ಕಿ ఝురి శ్రీ డారి ನಕ್ಷತ್ರಗಳ జా డు ఓ ది డోు ఎల్లిగణ సెగెజిజీని తెు ಕಲ್ಯಾಣಸಾಮಿಯ ಮನಸ್ಸಿಗೆ. ದೂರದಲ್ಲಿದ್ದ ಘಟ್ಟಗಳಾಚೆಗೆ ಕೊಡಗು ಸೀಮೆಯ ಪುಷ್ಪಗಿರಿ ಬೆಟ್ಟದ ತಪ್ಪಲಲ್ಲಿತ್ತು, ಆತನ ಹಳ್ಳಿ. ಅಷ್ಟು ಹೊತ್ತಿ rుగళి ನಿದ್ದೆ ಹೋಗಿರಬೇಕು ತನ್ನ ತಾಯಿ ಮತ್ತು మీడిడాసెశ. ಎಷ್ಟೊಂದು ಕಾಲವಾಯಿತು ತಾನು ಊರು ಬಿಟ್ಟ! ుడి దినగల్గు ? ಛೆ! ಹೇಗೆ ಸಾಧ್ಯ? ಒಂದೆರಡು ವರ್ಷಗಳ ಕಾಲವೇ ತಗಲುವಷ್ಟು ಕೆಲಸ ವಾಗಲಿಲ್ಲವೆ ಈ ಎರಡು ಇರುಳಲ್ಲಿ – ಎರಡು ಹಗಲಲ್ಲಿ? ತಾನೂ ತನ್ನ ಸೇನೆಯೂ ಹಿಡಿದ ಮೊದಲ ದುರ್ಗ...ಇದು ಯುದ್ಧವಲ್ಲ, ವಿಹಾರ. ಜಾತ್ರೆಗೆ ೪ಜನ ಹೊ ದ ಹಾಗೆ ದ್ರ; ದಂಡಯಾತ್ರೆ. ಸಮಬಲನಾದ ವೈರಿ ఎదోురిగే బండాగల్వే రియూదా శాసెభగ. న్మౌళ్చేత్యే ಸೈನ್ಯದ ಸತ್ವ ಪರೀಕ್ಷೆಯಾಗುವುದು ఆగ - ఆ జీణత్తి నెల్లి ! ಅದೆಲ್ಲವೂ ಮುಗಿದು ಅಂತಿಮ ವಿಜಯವನ್ನು ಘೋಷಿಸಿದ ಬಳಿಕ నుdళి enrరిగే. .ಯೋಚನೆ ಅಲ್ಲಿಗೆ ನಿಂತು ಶಾಸೋಚಾಸ ಬಲವಾಯಿತು. ತಾಯಿ ಕರೆದು ಕೇಳಿದಂತಾಯಿತು ಕಲ್ಯಾಣಸ್ವಾಮಿಗೆ. & ಪುಟ್ಟಬಸಾ 3 సిద్దే ಬ೦ತ್ರಾ ? * ಊ” ಎಂದ ಕಲಾಣಸಾಮಿ, ಗಾಢ ನಿದ್ದೆಯ ಸುಳಿಯೊಳಕ್ಕೆ ଗ୍ଯ ಸಿಲುಕುತ್ತ.