ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.9 ಅಂಬಿಗರು ದೋಣಿಗಳನ್ನು ನಡಸಿ, ರಾಜ್ಯಪಾಲ ಕಲಾಣಸಾಮಿ ಯನ್ನೂ ಆತನ ಆಪ್ತರನ್ನೂ ురి దర్యాణ్ణిగే ಇದ್ದ ನಡುಗಡ್ಡೆಗೆ ಒಯ್ದರು. ಅಲ್ಲಿತ್ತು ವಿಸ್ತಾರವಾಗಿ వే ಚಾಚಿದ್ದ జలరాశి వీ. ಹುಣ್ಣಿಮೆಯ ರಾತ್ರಿ ఎంతేరే ಉನಾದ శడలిగే ! దండేయు వేులై ధాళి ಮಾಡುತಿದ್ದ 乞已色) ಯೋಧರ ಅಕ್ಷಯ ಸೇನೆ, ಒಂದು ಪಡೆ ಸೋತು ಹಿಮ್ಮೆಟ್ಟಿದೊಡನೆ ಮತ್ತೊಂದು ಪಡೆ. ಆ ಆರ್ಭಟವೊ ! ಕಾರ್ಗಾಲದ ಗುಡುಗು ನಾಚಬೇಕು ಅದರೆದುರು, ಕೊಟ ಕುದುರೆಗಳು ಕೋಟ ಬಾಯಿಗಳಿ೦ದ ನೆವೆಸಿರಿದ ಹಾಗೆ ನೋಟ. ಅಭೇದ್ಯ ದುರ್ಗಕ್ಕೆ ಆಘಾತ-ಡಬ್ ಡಭಾಲ್, ವಿಫಲ ವಾಗಿ ಪಡೆ ಹಿಮ್ಮೆಟ್ಟಿದಂತೆ - ಸುಯ್, ಜುಳುಜುಳುಜುಳು. వాటు సైదో ప్ర్రచ్ఛేతి ಮಾತ್ರೆಯ ಎದುರು ಮಗುವಾಗಿ ಕುಳಿತ ಕಲ್ಯಾಣ న్మానిు. ಆತ್ರನ ಸ೦ಗಡಿಗರು ఆళ్ళే - ಮುರಳ ದಿಣ್ಣೆಯ 3st 5 છ83 ವಾಡುವ ಮಕ್ಕಳು. ಮಾತು ಕೇಳಿಸಲೆಂದು, ಅಲೆಗಳ ಮೊರೆತವನ್ನು ಮೀರಿಸುವ ಧ್ವನಿ ಯಲ್ಲಿ ಕಲಾಣಸ್ವಾಮಿ ఎందో:

  • ರಾಮಗೌಡರೆ, ಹೇಳಿ, ಏನು ಅನಿಸುತ್ತೆ ನಿಮಗೆ?”

“ಮೂಕನನ್ನು ੦੪੦੦ੇ శళ్లిరా ?” ಎ೦ದ ರಾಮಗೌಡ. ಕರಿಯಪ್ಪನೆಂದ:

  • ದ್ರ ಸಾಗರದ ಮೇಲೆ ದೋಣಿ ಕಟ್ಟೊಂಡು ಇಂಗ್ಲಿಷಿನೋರು ಹೋದರಲ್ಲಾ, ಅವರು ತಲಚೇರಿ ಸೇರಿರಬಹುದೆ ಅಂತ?”
  • ಕಾಡಿನಲ್ಲಿ ಓಡಾಡೋದು ನಮಗೆಷ್ಟು ಸುಲಭವೊ, ಹಾಗೆಯೇ సిరు ఆ ಜನಕ್ಕೆ,” ఎందా బంగరానిస.

ಕಲಾಣಸ್ವಾಮಿಯೆಂದ;

  • ಅವರೆಲ್ಲಾ ఎచ్చే ಕಡಲು ದಾಟಿ ಇಲ್ಲಿಗೆ ಬಂದ ಜನ. ಅದನ್ನು ম3১০:ং3ে.”

{{ ಕಡಲುಗಳ್ಳ ರು !?” ಎ೦ದ ರಾವುಗೌಡ,