ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-9를 ళల్మాణన్కానీ) ವಾರ್ತೆ ಸೋಲಿನ ನಾ೦ದಿ ಹಾಡಿತ್ತು. ನಂಜಯ್ಯನನ್ನೂ ಕುಡಿಯ ಸೋದರರನ್ನೂ ಇನ್ನಿತರ ಹಲವರನ್ನೂ ವೈರಿಗಳು ಸೆರೆಹಿಡಿದರು. ಆ ಬೇಟೆ ತನ್ನ ಸ್ವಾಮಿನಿಷ್ಠೆಗೆ ಸಾಕ್ಷವೆಂದು ಬೋಪ್ರದಿವಾನನೆಂದ: * ಶ್ರ; ಕೈದಿಗಳನ್ನು ನಾನು ಮಡಿಕೇರಿಗೊಯ್ಯಬೇಕು.” ಕಲ್ಲು ಮುಳ್ಳುಗಳ ಗುಡ್ಡಕಾಡುಗಳ పెదియూగి వుడిచేరిగే - ፵፩df\ሾ.... ಕೆನ್ಫೀಭೆಯ ಕಿಡಿ ಪ್ರಜ್ವಲಿಸಿ ಸುಡುವ ಅಗ್ನಿಯಾಗಿ ಮಾರ್ಪಟ್ಟಿದ್ದ ಸುಳ್ಯ ಬರಿಯ ಮಸಣವಾಗಿತ್ತು.. ಮೌನವಾಗಿದ್ದ ಮಸಣ. ඍ బణ్ణి గజ్జ్చీ ಮುರಿದುಬಿದ್ದುವು; ಹಣೆಗಳು ಬರಿದಾದುವು, ಉತ್ತರಿಸ ಲಾಗದಷ್ಟು ಪ್ರಶ್ನೆಗಳೆದುವು : ನನ್ನ మెగల్లి ? గండశిల్లి ? ఎల్లి ಅಣ್ಣ? ఎల్లి ざoö? ಮಂಗಳೂರಿನ ಆ ಕದನದಲ್ಲಿ ಮಡಿದವರ ಗಾಯಗೊಂಡವರ సంవి ಸಾವಿರ, ನೂರಾರು ಜನ ಸೆರೆಯಾಳುಗಳು. ಆಂಗ್ಲ ಸೈನಾಧಿಪತಿ, ಇತರ ಅಧಿಕಾರಿಗಳ ಸೈನಿಕರ ಜತ್ರೆ, ಅರಬ್ಬಿ ಕುದುರೆಯೇರಿ ನಗರದ ಮುಖ್ಯಬೀದಿಗಳಲ್ಲಿ ಸಂಚಾರಮಾಡಿದ. ಆತ ಆಶಾಸನೆಯಿತ್ತ :

  • ಹೆದರಬೇಡಿ! ನಾವು ಕಲಾಣಸಾಮಿಯಂಥ ಪಂಡರ ಹುಟ್ಟಡಗಿ ಸ್ನೇವೆ. ನಿಮಗೆ ರಕ್ಷಣೆ ಕೊತ್ತೇವೆ. ನಮ್ಮ ಸಾಮ್ರಾಜ್ಜಿ ಮಹಾ ದಯಾಳು. ನಿಮ್ಮನ್ನು ಮಕ್ಕಳ ಹಾಗೆ ನೋಡ್ಕೋಳ್ತಾರೆ.”

sk sk 冰 水 నేరేను నేయుల్లి ఒందు శaఠడియల్లి ಕಲಾಣಸ್ವಾಮಿಯನ್ನೂ బంగ ರಾಜನನ್ನೂ ಇರಿಸಿದ್ದರು. ಮಗುಲಲ್ಲೆ ಅಣ್ಣಿಗೌಡರಿದ್ದರು. ಅದರಾಚೆ ಸೋಮಯ್ಯ-ಕರಿಯಪ್ಪ, గr్పడే యూజిగే జిళి:్సవం శ్రే ?ూగిల ;ందియుండా ಕಲ್ಯಾಣ ಸ್ವಾಮಿ ಮಾತನಾಡಿದ :

  • ಗೌಡರೆ, ಹೀಗಾಯ್ತಾಂತ ಸಂಕಟವಾಗ್ಲಿದೆಯಾ?” ದೃಢವಾದ ಧ್ವನಿಯಲ್ಲಿ ರಾಮಗೌಡನಿಂದ ಉತ್ತರ ಬಂತು :