ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ನಡುಮನೆಯಲ್ಲಿ ಗಿರಿಜನ್ವ, ಗಂಡನಿಗು ಆತನ ಗೆಳೆಯರಿಗೂ ಉಣ ಬಡಿಸಿದಳು. ರಾತ್ರೆಯ ಊಟ ಎಂದಿನೊಕೆಯೆ. ಆಕ್ನಿಯ ರೊಟ್ಟ. ಸಂಜೆಯೆ ಮಾಡಿದ್ದುದರಿಂದ ಆದು ವಣ್ಣಗಾಗಿತ್ತು.ಆಗ, ಕೆಂಡದ ಮೆಲೆ ಇರಿ ಸಿದ್ದ ಪಲ್ಯ ಮಾತ್ರ ಬಿಸಿಯಾಗಿಯೆ ಇತ್ತು. ಆನೀನಿದ್ದರೂ ಹೀಗಿತ್ತೆಂದು ಯೊಚಿಸುದ ಆನರಿದ್ದರೆ ಶಸೆ? ಆ ಕ್ಶಣದಲ್ಲಿ ಅವರೆಲ್ಲ ಉತ್ಸಹಭರಿತರಾಗಿದ್ದರು. ಮನೆಯಂಗಳದಲ್ಲಿ ಜರಗಿದ ಸಭೆಯನ್ನು ಕುರಿತ್ತೆ ಮಾತು ಕರಿಯಪ್ಪನ ಪ್ರರಂಸೆ ಹಿರಿಯನಾದ ಸೊಮಯ್ಸನನ್ನು ಕಾರಿತು ಗುರಿನದ ನುಡಿ.ಪುಟ್ಟಬಸರನೆಂದ: "ನೀನಿವತ್ತು ಚಿನ್ನಾಗಿಮಾಹನಾಬಿದಿರಿ ನಂಜಯ್ಯ ನವರೀ." ನಂಜಯ್ಯ ನಾಚುನೆಂತಾಯಿತು,"ಬಿಡ್ರಪ್ಪ, ಮೆತಿಗೆನು? ನಿಮ್ಮದು ಕಡನಯೆಗಿನ್ತೆ? ಹುಟ್ಟದಾಗೀ ಬಂದಿದೂ ಕೀವಿ ಗಾಂಭಿಯ್ರ ನನ್ನಲ್ಲಿ ಇದ್ದಾರಾ? ಚಿಟ್ಟಿಕುಡಿಯ ಮಾತನಾಡಿವ. "ಜನ ಒಳ್ಳೆಯೋರೂ!ರಾಜರಿಗೋಸ್ಯರ ರಾಜ್ಯಕೋಕ್ಕರ ಇವರು ಏನು ಮಾಡೋದಕ್ಕೊ ಸಿದ್ದ." ಮೊನನಾಗಿಯೇ ಇದ್ದ ಕರ್ತುಕುಡಿಯನನ್ನುವ್ವೆಶಿಸಿ ಪುಟ್ಟ ಬಸವನೆಂದ: "ಇಂಧ ಸಾವಿರ ಎರಡು ಸಾವಿರೆ ಜನ ಇದ್ದರೆ ಇಂಗ್ಲಿಪರನ್ನೋಡಿ ಸೋದು ಕಶ್ಟದ ಕೆಲಸೆನಾ ಕರ್ತು?" "ಒಂದೇ ತಿಂಗಳಲ್ಲಿ ಅದು ಸಾಧ್ಯನಾದೀತು," ಎಂದ ಕರ್ತುಕುಡಿಯ, ತೂಕಮಾಡಿ ನಿರ್ಧರಿಸಿ ಹೇಳಿದಂತೆ. ಹೊನ್ನೆಣ್ಣಿಯ ದೀಪ ಡಾಳಾಗಿ ಉರಿಯಿಪು. ಆಬಂಗಾರದ ನಾಲಗೆಯ ನೆರಳು ಗೋಡೆಯ ಮೇಲೆ ಕುಣಿವಾಡಿತು. ಸದ್ದಿಲ್ಲದೆ ಒಮ್ಮೊಮ್ಮೆ ಒಳ ಬರಲು ಯತ್ನಿಸುತಿದ್ದ ಗಾಳಿಯೊಡನೆ ಬೆಳಕು ಕುಸ್ತಿಗೆ ನಿಂತಿತು.