ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿರಿಜನ್ವ, ಬರಿದಾಗುತೆದೆ ತಟ್ಟಿಯನ್ನು ಗುಟ್ಟಗಳಿಂದ ತುಂಬೆದಳು.ಮೂಲೆಯಲೀ ಕುಳೆತೆದ್ದ ಗಂಗವ್ವ ಆಗಾಗ್ಗೆ ಸೊಸೆಗೆ ಹೀಳೆದಳು:"ನೀಡವ್ವಾ , ಇನೂ ಒಂದಸ್ವಾ ನೀಡು." ಗಂಡಸರ ಮಾತುಕತೆ ಆಕೆಗೆ ಆಸ್ತ್ರಿಯನಗೆರಲೀಲ. ಆದರೂ ಆ ಜೀವದ ಭಾವನೆಗಳೇಲ ಆಸ್ವಷವಾದೊಂದು ನೊವೆನ ಮುಸುಕಿನೊಳಗೆ ಆಶ್ರಯ ಪಡೆದಿದುವು.... .... ಪುಟಬಸವ ಗೆಳೆಯದೊಡನೆ ಹೊರಗೆ ನಶ್ರಾಂತತಿ ಪಡೆಯುತಿದ್ದಂತೆ, ಆತ್ತೆ ಮತ್ತು ಸೊಸೆ ಊಟಮಾಡಿ ಎದ್ದರು. ಗಂಗವ್ವ ಗಿರಿಜಿಗೆಆಂದಳು: "ನಾನು ಆಡುಗೆಮನೆಲಿ ಮಲಕೊತ್ತಿನಿ." ಸೊಸೆ ಜೀಡನೆನ್ನಲಿಲ್ಲ. ಆಂತಹ ಏಪ್ಪಾಟು, ಆ ರಾತ್ರೆಯೀ ಆರಂಭವಾದ ಹೊಸ ಪದ್ದತಿಯೀನೂ ಆಗಿರಲಿಲ್ಲ. ಸೆಖೆಗೆ ಜಗಲಿಯೀ ಸರಿ, ಎಂದರು ಗೆಳೆಯರು."ನೀನ್ಯಾಕೆ ಬರೀರಾ ನಮ್ಮತೆಗೆ!" ಎಂದು ನಂಜಯ್ಯ ನಕ್ಕ ಪುಟ್ಟ ಬಸವನನ್ನು ಕುರಿತು. ....ಕದನಿಕ್ಕಿ ಬಂದು ಗಿರಿಜ ಗಂಡನ ಜತೆ ಮಲಗಿಕೊಂಡಳು. ಯಾವ ರೀತಿಯ ಮಾತಿನ ಆಗತ್ಯವೂ ಇದ್ದಂತೆ ಆಕೆಗೆ ತೊರಲಿಲ್ಲ. ನೀಳವಾದ ಬಾಹು ಆಕೆಯ ದೆಹನನ್ನು ಬಳಸಿತು. ಒಂದು ಯುಗ ವಾಗಿತ್ತೆನ್ನೊ ಆ ಆಪ್ಪುಗೆ ದೊರೆಯದೆ? ಎಲ್ಲ ಬಯಕೆಗಳೂ ಇಂಗಿದ ಹಾಗೆ.... ಆದರೂ ಗಿರಿಜೆಯ ನರ್ಮಲನಾದ ಮನಸಿನಿಂದ ಹೊಸತೊಂದು ಆಸೆ ಮೊಳೆಯಿತು: ಆ ರಾತ್ರೆ ಬೆಳಗಾಗದೀ ಇರುವುದು ಸಯೊದ ಯವೂ ಇಲ್ಲ, ಸೂರ್ಯಸ್ತವೂ ಇಲ್ಲ. ಆ ನಿಮಿಷದಿಂದ ಆನಂತದ ವರೆಗೆ ಹಾಗೆಯೀ ಇರುವುದು ಸಾಧ್ಯವಿದ್ದರೆ_