ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೮ ಕನಕ ಸಾಹಿತ್ಯ ದರ್ಶನ-೨ ಅರ್ಥಕೋಶ ୭୦୧ ಅಷ್ಟಭೋಗ-ಎಂಟು ಭೋಗಗಳು | ಆಲ್ವೇರಿ-ಕೋಟೆಯ ಸುತ್ತಲೂ (ಮನೆ, ಹಾಸುಗೆ, ವಸ್ತ್ರ, ಓಡಾಡಲು ಮಾಡಿರುವ ಆಭರಣ, ಸ್ತ್ರೀ, ಪುಷ್ಪ, ದಾರಿ ಗಂಧ, ತಾಂಬೂಲ) ಇಕ್ಷು-ಕಬ್ಬು ಅಸು-ಪ್ರಾಣ ಇಟ್ಟಣಿಸು-ಮುತ್ತಿಗೆ ಹಾಕು, ಅಹಿ-ಸರ್ಪ ದಟ್ಟವಾಗು, ಅಹಿಪತಿ-ಆದಿಶೇಷ ಗುಂಪುಗೂಡು ಅಳಲು-ದುಃಖ ಇತ್ತರ-ಎರಡೂ ಕಡೆಯ ಅಳವಡು-ವಶವಾಗು ಇನಕುಲ-ಸೂರ್ಯವಂಶ ಅಳವೆ-ಶಕ್ಯವೆ, ಸಾಧ್ಯವೆ ಇನಿಯ-ಪ್ರಿಯತಮ ಅಳಿವಿಂಡು-ದುಂಬಿಗಳ ಸಮೂಹ ಇಭ-ಆನೆ ಆಕೆವಾಳ-ಶೂರ ಇಳೆ-ಭೂಮಿ ಆಖಂಡಲ-ದೇವೇಂದ್ರ ಇಳೆಯಮರ-ಬ್ರಾಹ್ಮಣ ಆಚಮನ-ಆತ್ಮಶುದ್ಧಿಗೋಸ್ಕರ ಈಂಟು-ಕುಡಿ, ಹೀರು ಅಂಗೈಸುಳಿಯಲ್ಲಿ ಅಂಗೈ ಉಗ್ಗಡ-ಉತ್ಕಟ, ಅತಿಶಯ, ಗುಳಿಯಲ್ಲಿ ಶುದ್ಧೋದಕ ಬಲುಜೋರು ವನ್ನು ಹಾಕಿ ಮಂತ್ರ ಉಗೃಡಿಸು-ಉದ್ಯೋಷಿಸು, ಪೂರ್ವಕವಾಗಿ ಕುಡಿಯುವುದು. ಹೊಗಳು ಆತ್ಮಜ-ಮಗ ಉಗಿ-ಹೊರತೆಗೆ, ಕೀಳು ಆದಿತ್ಯರು-ಅದಿತಿಯ ಮಕ್ಕಳು ಉಗು-ಚಿಮ್ಮು (ದೇವತೆಗಳು) ಉತ್ತರಿಸು-ದಾಟು ಆನತನಾಗು-ತಲೆಬಾಗು, ನಮಸ್ಕರಿಸು ಉನ್ನತಿಕೆ-ಹಿರಿಮೆ ಆನನ-ಮುಖ ಉಪಟಳ-ಹಿಂಸೆ, ತೊಂದರೆ ಆಪ್ಯಾಯನ-ಹಿತ ಉಪಲ-ಕಲ್ಲು ಆಯ-ಸಂಕಲ್ಪ, ಉದ್ದೇಶ ಉಪಹತಿ-ನಾಶ, ಕಾಟ, ಪೆಟ್ಟು, ಆಯತ-ವಿಸ್ತಾರ ತೊಂದರೆ ಆಲಮಟ್ಟ-ಬೀಸಣಿಗೆ ಉಪ್ಪರಿಗೆ-ಮಹಡಿ ಆಳಿ-ಸಮೂಹ ಉಪ್ಪವಡಿಸು–ಮೇಲೆ ಏಳು | ಉಮ್ಮಳ-ದುಃಖ, ವ್ಯಥೆ ಉರಗ-ಸರ್ಪ ಓಲಗ-ರಾಜಸಭೆ ಉರುತರ-ಶ್ರೇಷ್ಠ ಓಲಯಿಸು-ಮೆಚ್ಚು ಸೇವಿಸು ಉರುಬು-ರಭಸ, ಆರ್ಭಟ ಓಸರಿಸು-ಅರುಗಾಗು, ಓರೆಯಾಗು ಉರುಭರ-ಯೌವನ ಔಘ-ಸಮೂಹ ಉರ್ವಿ-ಭೂಮಿ ಕಂಟಕ-ಮುಳ್ಳು ಉಲುಪಿ-ಮಂಗಳ ಪ್ರಸಂಗಗಳಲ್ಲಿ ಕಂಜಜನಯ್ಯ-ಬ್ರಹ್ಮನ ತಂದೆ (ವಿಷ್ಣು) ಉಚಿತವಾಗಿ ಕೊಡುವ ಭತ್ಯೆ ಕಂಧರ-ಕೊರಳು ಉಳಿ-ಬಿಡು ಕಂಬುಕಂಠ-ಶಂಖದಂತಹ ಕೊರಳು ಊಳಿಗ-ಸೇವೆ ಕಕ್ಕಡ-ಒಂದು ಆಯುಧ ವಿಶೇಷ ಎಚ್-(ಇಸುಧಾತು) ಬಾಣ ಕಕ್ಷಪಾಳ-ಕಂಕುಳ ಚೀಲ ಪ್ರಯೋಗ ಮಾಡು ಕಟವಾಯಿ-ದವಡೆ ಎಡರು-ತೊಡಕಿನಲ್ಲಿ ಸಿಕ್ಕಿಹಾಕು ಕಣ್ಣೆವೆ-ಕಣ್ಣರೆಪ್ಪೆ ಎಣೆ-ಸಮಾನ ಕದಂಬ-ಈಚಲ ಎಣ್ಣೆಸೆ-ಎಂಟುದಿಕ್ಕು ಕದಪು-ಕೆನ್ನೆ ಎರಗು-ನಮಸ್ಕರಿಸು ಕದಳಿ-ಬಾಳೆ ಎರೆವಾತ-ಕೊಡುವವನು ಕನಲು-ಕೋಪ ಎಸೆ-ಶೋಭಿಸು ಕಪಿತ್ಥ-ಬೇಲ ಏಕಾವಳಿ-ಒಂಟೆಳೆಸರ ಕಮಠ-ಆಮೆ ಏಗು-ಏನು ಪ್ರಯೋಜನವಾಗು ಕಮಲಸಂಭವ-ಬ್ರಹ್ಮ ಏಣಲೋಚನೆ-ಜಿಂಕೆ ಕಣ್ಣವಳು ಕರಗ-ಕಲಶ ಐದೆತನ-ಮುತ್ತೈದೆತನ ಕರುಣಾಯತನ-ಕಾರ್ಯಕೌಶಲ್ಯ ಐಯ್ತು-ಸೇರು, ಮುಟ್ಟು ಕರವಾಳ-ಕತ್ತಿ ಒಗ್ಗು-ಸಾಲು, ರಾಶಿ, ಗುಂಪು ಕರಿಗಮನ-ಇಂದ್ರ ಒರಲು-ಕೂಗು ಕರಿಮುಖ-ಗಣೇಶ ಒರೆದೊರೆದು-ಪರೀಕ್ಷಿಸಿ | ಕಲಾಧಿಪ-ಸೂರ್ಯ ಒಸೆ-ಪ್ರೀತಿ ಕವಳ-ವೀಳ್ಯ ಒಸಗೆ-ಶುಭ, ಸಂತೋಷ ಕವಾಟ-ಬಾಗಿಲ ಕದ ಒಳಗುಮಾಡು-ವಶವರ್ತಿಯನ್ನಾಗಿಸು | ಕಳಕಳಿಕೆ-ಕಲಕಲಶಬ್ದ ಓರಣ-ಪಂಕ್ತಿ | ಕಾಂಚನ-ಚಿನ್ನ