ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧೪ ಕನಕ ಸಾಹಿತ್ಯ ದರ್ಶನ-೨ ಅರ್ಥಕೋಶ ೨೧೫ (ವಿಷ್ಣು) ಪವನ-ಗಾಳಿ ಬಡಬ-ಸಮುದ್ರದ ಮಧ್ಯದಲ್ಲಿ ಪಾಕ ಶಾಸನ-ಪಾಕ ಎಂಬ ಉತ್ಪನ್ನವಾಗುವ ಬೆಂಕಿ ರಾಕ್ಷಸನನ್ನು ನಿಯಂತ್ರಿಸಿ | ಬಣಜಿಗರು-ವ್ಯಾಪಾರಿಗಳು ದವನು (ಇಂದ್ರ) ಬಣಗು-ಕುದ್ರ, ಅಲ್ಲ, ಸಾಮಾನ್ಯ ಪಾಠಕ-ಹೊಗಳು ಭಟ್ಟ ಬಯಲಾಡಂಬರ-ಒಣಹೆಮ್ಮೆ ಪಾಣಿ-ಕ್ಕೆ ಬರವು-ಆಗಮನ ಪಾಯವಧಾನ-ಪಾದ ಬೆಳೆಸಿ ಬಲಗೊಳ್ಳು-ಪ್ರದಕ್ಷಿಣೆ ಬರು ಪಾಯ್ಸಳ-ಕಾಲಾಳ ಸೇನೆ ಬಲಿದ-ದೊಡ್ಡದಾದ, ಹೆಚ್ಚಾದ ಪಾವಕ-ಅಗ್ನಿ ಬಲ್ಲಿದ-ಸಮರ್ಥ ಪಾಸಟಿ-ಸರಿಸಾಟಿ ಬಲ್ಲೆಹ-ಭರ್ಜಿ, ಭಲ್ಲೆಹ ಪಿಕ-ಕೋಗಿಲೆ ಬವಣೆ-ತೊಂದರೆ, ದಿಗಮೆ, ಕಳವಳ ಪಿಸುಣ-ಹೊಟ್ಟೆಕಿಚ್ಚಿನವ, ಚಾಡಿಕೋರ ಬವರ-ಯುದ್ಧ ಪುತ್ತಳಿ-ಬೊಂಬೆ ಬಳಿವಿಡಿ-ಹಿಂಬಾಲಿಸು ಪುರಂದರ-ಇಂದ್ರ ಬಾಣಸು-ಅಡುಗೆ ಪುರಹರಸಂಗ-ಶಿವನ ಸ್ನೇಹಿತ (ವಿಷ್ಣು) ಬಾದರಾಯಣ-ವ್ಯಾಸ ಪುರುಹೂತ-ಇಂದ್ರ ಬಿಂಡಿವಾಲ-ಒಂದು ಆಯುಧ ವಿಶೇಷ ಪುಳಕಜಲ-ರೋಮಾಂಚನವೆಂಬ ಬಿನ್ನಪ-ವಿಜ್ಞಾಪನೆ ಬಿರುದಾಯಕ-ಬಿರುದು ಪಡೆಯಲು ಪುಳಿಂದ-ಬೇಡ ಅರ್ಹತೆ ಉಳ್ಳವನು ಪೂಗಣೆ-ಹೂಬಾಣ ಬಿರುನುಡಿ-ಬಿರುಸು ಮಾತು ಪೆರೆನೊಸಲು-ಚಂದ್ರನಂತಹ ಹಣೆ | ಬಿಸರುಹಾಕ್ಷಿ-ತಾವರೆ ಕಣ್ಣುಳ್ಳವಳು ಪೊಂಬೊಗರ-ಹೊನ್ನಕಾಂತಿ ಬೀಯ-ವ್ಯಯ, ನಷ್ಟ, ಪ್ರಚ್ಛನ್ನವೇಷ-ಮಾರುವೇಷ ಖರ್ಚುಮಾಡು (ಮರೆಮಾಚಿದ ವೇಷ) ಬೆಸಗೊಳ್-ಕೇಳು ಪ್ರಣುತಿ-ವಂದಿಸು ಬೇಹಾರಿ-ವ್ಯಾಪಾರಿ ಪ್ರಾಕಾರ-ಕೋಟೆ, ಗೋಡೆ ಬೊಂತೆ-ಕವುದಿ, ಕೀಳುವಸ್ತು ಪ್ರಾಕೃತರು-ಅನಾಗರಿಕರು, ಹಳ್ಳಿಗರು | ಬೋದಿಗೆ-ಕಂಬ ಮತ್ತು ಅಡ್ಡತೊಲೆಯ ಫಾಲಲೋಚನ-ಹಣೆಗಣ್ಣ (ಶಿವ) ಮಧ್ಯದ ತುಂಡುಮರ ಬಕುಳ-ನಾಗಕೇಸರ ಅಥವಾ ಕಲ್ಲು ಭಣತಿ-ಮಾತಿನ ವೈಖರಿ ಮಲೆತವರು-ಉದ್ದಟರು, ಸೊಕ್ಕಿನವರು ಭರ್ಗ-ಈಶ್ವರ ಮಸೆ-ತೀವ್ರಗೊಳಿಸು ಭರಣಿ-ಕರಡಿಗೆ ಮಾಣಿಸು-ತಡೆ, ಪರಿಹರಿಸು ಭವದೂರ-ಹುಟ್ಟುಸಾವಿಲ್ಲದವನು ಮಾರ್ಗಣ-ಬಾಣ ಭುಂಜಿಸು-ತಿನ್ನು ಮಾರುತನ ಸಖ-ಬೆಂಕಿ ಭಾರಕರ್ತ-ಹೊಣೆಹೊತ್ತವ ಮಿಗೆ-ಹಚ್ಚು, ವಿಶೇಷ ಭಾವಜಾರಿಪ್ರಿಯ-ಈಶ್ವರನ ಗೆಳೆಯ ಮಿಡುಕು-ಸಂಕಟಪಡು ಮಿಸುನಿ-ಚಿನ್ನ ಭಾಳ-ಹಣೆ ಮುಂಚು-ಮುಂದಾಗು ಭಿತ್ತಿ-ಗೋಡೆ ಮುಂತಳ‌-ಮುಂದೆ ನಡೆ ಬಿಸುಸುಯ್-ಬಿಸಿಯುಸಿರುಬಿಡು ಮುಗ್ಗು-ನಾಶ ಭುಜಂಗ-ನಾಗ, ಸರ್ಪ ಮುದ-ಹರ್ಷ, ಸಂತೋಷ ಭುಲ್ಲವಿಸು-ಸಂತೋಷದಿಂದ ಉಬ್ಬು ಮುದ್ದರ-ಒಂದು ಆಯುಧ ಭೂತದಯೆ-ಪ್ರಾಣಿದಯೆ ವಿಶೇಷ (ಗದೆ) ಭೂರಿ-ವಿಶೇಷ ಮುನ್ನ-ಹಿಂದೆ ಭೂರುಹ-ಮರ ಮುಮ್ಮೊನೆ-ಸೇನೆಯ ಮುಂಭಾಗ ಮಕರಕೇತನ-ಮೀನಧ್ವಜ, ಮನ್ಮಥ | ಮುಯಿ-ಕಾಣಿಕೆ ಮಕುಟವರ್ಧನ-ಕಿರೀಟಧಾರಿ (ರಾಜ) | ಮುರಿ-ಹಿಮ್ಮೆಟ್ಟು ಮಖ-ಯಜ್ಞ ಯಾಗ ಮುಸುಂಡಿ-ಒಂದು ಆಯುಧ ವಿಶೇಷ ಮಟ್ಟಿ-ಗೋಪಿಚಂದನ ನಾಮ | ಮೇದಿನಿ-ಭೂಮಿ ಮಡ-ಹೆಜ್ಜೆಯ ಹರಡು, ಹಿಮ್ಮಡಿ ಮೇಲುದು-ಮೇಲುಮುಸುಕು, ಮಡುಹು-ಸಾಯಿಸು ಉತ್ತರೀಯ, ಧಾವಣಿ ಮಣೆಯಗಾರ-ಜವಾಬ್ದಾರ ಮೊನೆಯಲಗು- ಹರಿತವಾದ ಬಾಣ ಮಂದರಾದ್ರಿಧರ-ಮಂದರಗಿರಿಧಾರಿ | ಮೊಳಗು-ಶಬ್ದ ಮಾಡು ಮತಿವಿಕಳ-ಬುದ್ದಿ ಕಳೆದುಕೊಂಡವ, ಹುಚ್ಚ | ಮೊಹರಮನ್ನಿಸು-ಗೌರವಿಸು ಮೌಲಿ-ಕಿರೀಟ ಮನೆವಾರ್ತೆ-ಮನೆಕೆಲಸ ರಜನಿ-ರಾತ್ರಿ ಮರುಳ-ಹುಚ್ಚ, ದಡ್ಡ ರದನ-ಹಲ್ಲು ಮಲಿನ-ಕೊಳಕು | ರವ-ಧ್ವನಿ ನೀರು Q4J Qy\ {} } }} } } α α α