ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ೨೧ ರಪರಾಧಿಯು ನೋಡಿ ಕೀರ್ತಿಕ ಲಾಪವನು ನೀ ಕಾಯು ರಕ್ಷಿಸು ನಮ್ಮನನವರತ ಛಂಡಲೆದು ತಿರುಗುವನು ನೀನು ದಂಡ ದೇವರ ದೇವ ರಕ್ಷಿಸು ನಮ್ಮನನವರತ j೬ ೮. ನಿನ್ನ ಸೂತ್ರದೊಳಾಡುವುವು ಚೈ ತನ್ಯ ಸಚರಾಚರಗಳೆಲ್ಲವು ನಿನ್ನ ಸೂತ್ರವು ತಪ್ಪಿದರೆ ಮುಗ್ಗುವುವು ಹೂಹೆಗಳು ಇನ್ನು ನಮಗೆ ಸ್ವತಂತ್ರವೆಲ್ಲಿಯ ದನ್ಯ ಕರ್ಮ ಸುಕರ್ಮವೆಲ್ಲವ ನಿನ್ನದೆಂದೊಪ್ಪಿಸಿದೆ ರಕ್ಷಿಸು ನಮ್ಮನನವರತ ಶಕ್ತಿಯೆಂಬುದು ಮಾಯೆ ಮಾಯಾ ಶಕ್ತಿಯದು ತನುವಿನಲಿ ನೀ ನಿಜ ಮುಕ್ತಿದಾಯಕನಿರಲು ಸುಖದುಃಖಾದಿಗಳಿಗಾರು ಯುಕ್ತಿಯೊಳಗಿದನರಿತು ಮನದ ವಿ ರಕ್ತಿಯಲಿ ಭಜಿಸುವರೆ ಮುಕ್ತಿಗೆ ಭಕ್ತಿಯೇ ಕಾರಣವು ರಕ್ಷಿಸು ನಮ್ಮನನವರತ ೬೯ 1೭೩ ಒಡೆಯ ನೀನೆಂದರಿತು ನಾ ನಿ ನ್ನಡಿಯ ಭಜಿಸದೆ ದುರುಳನಾದೆನು ಮಡದಿ ಮಕ್ಕಳ ಮೋಹದಲಿ ಮನ ಸಿಲುಕುತಡಿಗಡಿಗೆ ಮಡದಿ ಯಾರೀ ಮಕ್ಕಳಾರೀ ಒಡಲಿಗೊಡೆಯನು ನೀನು ನೀ ಕೈ ವಿಡಿದು ಮುದದಲಿ ಬಿಡದೆ ರಕ್ಷಿಸು ನಮ್ಮನನವರತ ಮೂರು ಗುಣ ಮೊಳೆದೋರಿತದರೊಳು ಮೂರು ಮೂರ್ತಿಗಳಾಗಿ ರಂಜಿಸಿ ತೋರಿ ಸೃಷ್ಟಿ ಸ್ಥಿತಿ ಲಯಂಗಳ ರಚಿಸಿ ವಿಲಯದಲಿ ಮೂರು ರೂಪೊಂದಾಗಿ ಪ್ರಳಯದ ವಾರಿಯಲಿ ವಟಪತ್ರಶಯನದಿ ಸೇರಿದವ ನೀನೀಗ ರಕ್ಷಿಸು ನಮ್ಮನನವರತ |೭೨। |೭೪|| ಪಂಟಿಸಿದ ಮದಮುಖರು ಕೆಲಕೆಲ ರುಂಟು ರಿಪುಗಳು ದಂಟಿಸುತ ಬಲು ಕಂಟಕದಿ ಕಾಡುವರು ಕಾಯ್ದೆ ಕಲುಷ ಸಂಹಾರ ಬಂಟನಲ್ಲವೆ ನಾನು ದೀನರ ನಂಟನಲ್ಲವೆ ನೀನು ನಿನೊಳ ಗುಂಟೆ ನಿರ್ದಯ ನೋಡಿ ರಕ್ಷಿಸು ನಮ್ಮನನವರತ ನೀರ ಮೇರಣ ಗುಳ್ಳೆಯಂದದಿ ತೋರಿಯಡಗುವ ದೇಹವೀ ಸಂ ಸಾರ ಬಹಳಾರ್ಣವದೊಳಗೆ ಮುಳುಗಿದೆನು ಪತಿಕರಿಸಿ ತೋರಿಸಚಲಾನಂದ ಪದವಿಯ ಸೇರಿಸಕಟಾ ನಿನ್ನವೋಲ್ ನಮ ಗಾರು ಬಾಂಧವರುಂಟು ರಕ್ಷಿಸು ನಮ್ಮನನವರತ ೭(O) 1೭೫). ದಂಡಧರನುಪಟಳದಿ ಮಿಗೆ ಮುಂ ಕೊಂಡು ಮೊರೆಯುಗುವವರ ಕಾಣೆನು ಪುಂಡರೀಕೋದ್ಭವನ ಶಿರವನ್ನು ಕಡಿದು ತುಂಡಿಸಿದ ಖಂಡಪರಶುವು ರುದ್ರಭೂಮಿಯೊ ಹೊದ್ದಿ ನಿಲುವುದೆ ದರ್ಪಣದ ಮೇ ಲುದ್ದುರುಳಿ ಬೀಳ್ತಂತೆ ನಿಮಿಷದಿ ಬಿದ್ದು ಹೋಗುವ ಕಾಯವೀ ತನುವೆಂಬ ಪಾಶದಲಿ ಬದ್ದನಾದೆನು ಮಮತೆಯಲಿ ನೀ